ಆದಿ ಪರಾಶಕ್ತಿ ನಮೋ ನಮೋ - Adi Parashakthi Namo Namo

|| ಲಕ್ಷ್ಮಿ ಹಾಡು ||




ಆದಿ ಪರಾಶಕ್ತಿ ನಮೋ ನಮೋ

ಆದ್ಯಂತ ರಹಿತೇ ನಮೋ ನಮೋ ||ಪ|;


ಶ್ರೀ ವರಲಕ್ಷ್ಮೀ ನಮೋ ನಮೋ 

ಶ್ರೀ ಗಜಲಕ್ಷ್ಮಿ ನಮೋ ನಮೋ 

ಶ್ರೀಜಯಲಕ್ಷ್ಮಿ ನಮೋ ನಮೋ 

ಶ್ರೀ ಮಹಾಲಕ್ಷ್ಮೀ ನಮೋ ನಮೋ 

ಕಂಚಿಕಾಮಾಕ್ಷಿ ನಮೋ ನಮೋ ||೧||


ಕಂಚಿ ಕಮಾಕ್ಷಿ ನಮೋ ನಮೋ 

ಕಾಶಿ ವಿಶಾಲಾಕ್ಷಿ ನಮೋ ನಮೋ

ಮಧುರೆ ಮೀನಾಕ್ಷಿ ನಮೋ ನಮೋ

ಕೊಲ್ಲೂರು ನಳಿನಾಕ್ಷಿ ನಮೋ ನಮೋ||೨||


ಶ್ರೀ ಲಲಿತಾಂಗಿ ನಮೋ ನಮೋ

ಶ್ರೀ ಕನಕಾಂಗಿ ನಮೋ ನಮೋ

ಶ್ರೀ ವಿಮಲಾಂಗಿ ನಮೋ ನಮೋ

ಶಾರದೆ ಸನ್ನುತೆ ನಮೋ ನಮೋ||೩|

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು