ಬಂದನೇನೇ ಸುಂದರ ಶ್ರೀರಾಮಚಂದಿರ - Bandanene Sundara Sri Ramachandira

|| ರಾಮ ಭಜನೆ ||




ಬಂದನೇನೇ ಸುಂದರ

ಶ್ರೀರಾಮಚಂದಿರ ಬಂದನೇನೇ


ಸಿರಿವತ್ಸಧಾರನು ಶ್ರಿತಜನೋದ್ಧಾರನು,

ಮಾರಸುಂದರನು ಮಾಮನೋಹರನು


ಕೋಮಲ ಗಾತ್ರನು ಕಮಲ ಕಳತ್ರನು

ಕಮಲಾಪ್ತ ತೇಜನು ವಿಮಲ ಸತ್ಪಾತ್ರನು.


ಸಾಸಿರನಾಮನು ಭಾಸುರ ವದನನು,

ಶೇಷ ವಿಠಲನು ಈಶ ವಂದಿತನು ||







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು