ಮಹಾಲಕ್ಷ್ಮೀ ಜಗನ್ಮಾತಾ - Mahalakshmi Jaganmatha

|| ಮಹಾಲಕ್ಷ್ಮಿ ಹಾಡು ||




ಮಹಾಲಕ್ಷ್ಮೀ ಜಗನ್ಮಾತಾ 

ಮಧುಸೂದನ ಪ್ರಿಯೇ ಮನಮೋಹಿನೀ||ಪ||


ಆದಿಲಕ್ಷ್ಮೀ ಧನ ಧಾನ್ಯ ಲಕ್ಷ್ಮೀ|

ಸೌಭಾಗ್ಯ ಲಕ್ಷ್ಮೀ ಸಂತಾನ ಲಕ್ಷ್ಮೀ |

ವೀರ ಲಕ್ಷ್ಮೀ ಧೈರ್ಯ ಲಕ್ಷ್ಮೀ

ಶ್ರೀ ವರಲಕ್ಷ್ಮೀ ಪಾಹಿಮಾಂ ||


ಚಂಚಲಾ ಸುಮಂಗಲಾ ವಸುಂಧರಾ ವಸುಪ್ರದಾ

ಪದ್ಮಿನೀ ಸುನಂದಿನೀ ನಿರಂಜನೀ ಭಾರ್ಗವೀ|

ಅಮಲೇ ಕಮಲೇ ವಿಮಲೇ ಹರಿವಲ್ಲಭೇ ಶುಭೇ 

ಮಂದಹಾಸ ಚಂದ್ರವದನೆ ಶೀತಲಾಂ ನಮಾಮ್ಯಹಮ್||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು