|| ದತ್ತಾತ್ರೇಯ ಸ್ತುತಿ ||
ದತ್ತಾತ್ರೇಯ ಜಯಜಯ ತ್ರೈಲೋಕ್ಯಪತೇ ||
ತ್ರಿಭುವನ ಪೂರ್ಣಪ್ರಕಾಶಾ ಸರ್ವೇಶ್ವರಾ ಜಗದೀಶಾ|
ದತ್ತಾತ್ರೇಯ ದತ್ತಾತ್ರೇಯ
ಜಯಜಯ ತ್ರೈಲೋಕ್ಯಪತೇ ll೧ll
ಪರಮಾತ್ಮಾ ಪರಂಜ್ಯೋತಿ ಸದ್ಗುರು ಶ್ರೀಮೂರ್ತಿ|
ದತ್ತಾತ್ರೇಯ ದತ್ತಾತ್ರೇಯ
ಜಯಜಯ ತ್ರೈಲೋಕ್ಯ ಪತೇ|
ಮುನಿಜನ ಮಾನಸಚಂದ್ರಾ
ಗುರುವರ ಧೈರ್ಯಸಮುದ್ರಾ|
ದತ್ತಾತ್ರೇಯ ದತ್ತಾತ್ರೇಯ
ಜಯಜಯ ತ್ರೈಲೋಕ್ಯ ಲೋಕಪತೇ ||೩||
ನಿರ್ಗುಣ ನಿರ್ವಿಕಾರಾ ಪೂರ್ಣಾನಂದಾವತಾರಾ |
ದತ್ತಾತ್ರೇಯ ದತ್ತಾತ್ರೇಯ ||
ಜಯಜಯ ತ್ರೈಲೋಕ್ಯಪತೇ ||೪||
ಅವತಾರ ಶ್ರೀವಲ್ಲಭ ನರಹರಿ ತ್ರಿಭುವನೀದುರ್ಲಭ |
ದತ್ತಾತ್ರೇಯ ದತ್ತಾತ್ರೇಯ
ಜಯಜಯ ತ್ರೈಲೋಕ್ಯಪತೇ ||೫||
ಕರುಣಾನಿಧಿ ಕಮಲಾಕ್ಷಾ ತ್ರಿಗುಣಾತ್ಮಕ ಯತಿದಕ್ಷಾ
ದತ್ತಾತ್ರೇಯ ದತ್ತಾತ್ರೇಯ
ಜಯಜಯ ತ್ರೈಲೋಕ್ಯಪತೇ ||೬||
ಕಾಷಾಯಾಂಬರವಸನಾ
ಸುಭಸ್ಮರುದ್ರಾಕ್ಷಾಭರಣಾ ||
ದತ್ತಾತ್ರೇಯ ದತ್ತಾತ್ರೇಯ
ಜಯಜಯ ತ್ರೈಲೋಕ್ಯಪತೇ ||೭||
ದಂಡಕಮಂಡಲುಕರಧರ ಷಡ್ತಿಧ
ಆಯುಧಪರಿಕರ |
ದತ್ತಾತ್ರೇಯ ದತ್ತಾತ್ರೇಯ
ಜಯಜಯ ತ್ರೈಲೋಕ್ಯಪತೇ |೮||
ಕಿರೀಟ ಕುಂಡಲಮಂಡಿತ
ವಿರಾಜಿತ |ದತ್ತಾತ್ರೇಯ
ಜಯಜಯ ತಿಕ ಪತೇ ||೯||
0 ಕಾಮೆಂಟ್‌ಗಳು