ದೇವಿ ಸರಸ್ಪತಿ ಜಗನ್ಮಾತೆ - Devi Saraswathi Jaganmaathe

|| ಸರಸ್ವತಿ ಹಾಡು ||




ದೇವಿ ಸರಸ್ಪತಿ ಜಗನ್ಮಾತೆ

ವೀದ್ಯೆಯನು ಪಾಲಿಸಿ ದಯೆ ತೋರುಮಾತೆ


ವೀಣಾ ಪಾಣಿ ಶೃಂಗಾರವಾಣಿ

ಕೋಮಲ ನಯನೆ ಸರಸಿಜ ವದನೆ

ಹಂಸ ಗಮನೆ ಮಂಜುಳ ಭಾಷಿಣಿ

ಬುದ್ಧಿಪ್ರದಾತೆ ನೀರ ಜಾಕ್ಷಿಯೆ||೧||


ಕಮಲಜೋದ್ಭವೆ ಸಾರಸಾಕ್ಷಿಯೇ

ವಾಗ್ದೇವಿಯೆ ನೀ ಶಾರದೆ

ಎಮ್ಮ ದುರಿತಗಳ ಪರಿಹರಿಸಿ ನೀ ಮುಕ್ತಿಯ ಪಾಲಿಸಮ್ಮ 

ತಾಯೆ ನೀ ||೨||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು