|| ರಾಮ ಭಜನೆ ||
ಭಜ ಸೀತಾ ರಮಣಂ ಭಜ ಸೀತಾ ರಮಣಂ |
ಮಾನಸ ಭಜ ಸೀತಾ ರಮಣಂ ॥ಪ॥
ಲೀಲಾಭಂಗಿತ ಶಿವಕೋದಂಡಂ ।
ಬಾಲಾಲಿಂಗಿತ ನಿಜಭುಜದಂಡಂ ॥೧॥
ಖಂಡಿತ ಸರ್ವ ನಿಶಾಚರ ದರ್ಪಂ |
ದಂಡಿತ ಮಾಯಾ ಕಾಳಿಂಗ ಸರ್ಪಂ ॥೨॥
ಮಾನಿತ ರಾಕ್ಷಸ ರಾಜ ಧ್ವಂಸಂ
ವಿನಿಹತದರ್ಪಿತ ಮಾತುಲ ಕಂಸಂ ॥೩||
ಸೀತಾನಂದಿತ ಪಾವನ ಕೃತ್ಯಂ
ಗೀತಾ ದರ್ಶಿತ ಕೃತ್ಯಾ ಕೃತ್ಯಂ ||೪॥
0 ಕಾಮೆಂಟ್‌ಗಳು