ಬಾರಯ್ಯಾ ಮನೆಗೆ ಭರತಾಗ್ರಜ - baraiya Manage Bharathagraja

|| ಶ್ರೀರಾಮ ಸ್ತುತಿ ||





ಬಾರಯ್ಯಾ ಮನೆಗೆ ಭರತಾಗ್ರಜ ||ಪಲ್ಲವಿ||


ನಂದ ನಂದನ | ನವನೀತ ಚೋರ ಕೃಷ್ಣ

ಮಂದರೋಧಾರ ಆನಂದ ಇಂದೀರ ರಮಣ||೧||


ಗೋಕುಲ ದೊಳುಹುಟ್ಟಿ|ಗೋಪಿಕೆ ರೋಡಗುಡಿ 

ಲೋಕವ ಈ ರೇಳು ಸಾಕುಮಾಡಿದೆ ರಂಗ|ಕೃಷ್ಣ||೨||


ಹಳ್ಳಿಪೊಳ್ಳಿಗಳಲ್ಲಿ ಎಲ್ಲಾ ಹಾಲು ಮೊಸುರು ಬೆಣ್ಣೆ 

ಕೊಳ್ಳೇಯಾಡಿ ಗೋಪಿ ಕರವ ಪಿಡಿದೊ ರಂಗ|ಕೃಷ್ಣ||೨||


ಅನಂತ ಪದ್ಮಭನಾಬ ಅಪ್ರಮೇಯ ಹೃಷಿಕೇಶ

ದಾನವಾಂತಕ ರಂಗ ದಶರಥ ಕುವರ ರಾಮ||೩||


ಪರಮ ಪವಿತ್ರ ರಾಮ ಭಾಗವತರ ಪ್ರೀಯ

ಶ್ರೀರಾಮ ಜೈರಾಮ |ಮಾಧವಾ |

ಹೇ ಮುಕುಂದ | ನಾರಾಯಣ |

ಸತ್ಯ ನಾರಾಯಣ ವೀರ ನಾರಾಯಣ |

ಬದರಿ ನಾರಾಯಣ ವರದ ಪುರಂದರ ವಿಠಲನೆ ರಾಮ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು