Ananda Gurunatha Ramana - ಆನಂದ ಗುರುನಾಥ ರಮಣ

||ಚಿನ್ಮಯಾನಂದ ಗುರು ಸ್ತುತಿ||




ಆನಂದ ಗುರುನಾಥ ರಮಣ 

ಆನಂದ ಗುರುನಾಥ ||


ಪರಮಾನಂದ ಗುರುನಾಥ ರಮಣ 

ಆನಂದ ಗುರುನಾಥ ||ಆನಂದ ||


ಸಚ್ಚಿದಾನಂದ ಗುರುನಾಥ ರಮಣ 

ಆನಂದ ಗುರುನಾಥ || ಆನಂದ ||


ಚಿನ್ಮಯಾನಂದ ಗುರುನಾಥ ರಮಣ 

ಆನಂದ ಗುರುನಾಥ || ಆನಂದ ||


ಪರಮಾನಂದ ಗುರು ಸಚ್ಚಿದಾನಂದ ಗುರು |

ಚಿನ್ಮಯಾನಂದ ಗುರುನಾಥ ರಮಣ 

||ಆನಂದ ಗುರುನಾಥ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು