Rama Namo Rama Namo ರಾಮ ನಮೋ ರಾಮ ನಮೋ

|| ರಾಮಕೃಷ್ಣ ಸ್ತುತಿ ||



ರಾಮ ನಮೋ ರಾಮ ನಮೋ |

ರಾಮ ನಮೋ ಶ್ರೀಕೃಷ್ಣ ನಮೋ |


ಕೌಸಲ್ಯಾ ನಂದನ ರಾಮ ನಮೋ | 

ದೇವಕೀ ನಂದನ ಕೃಷ್ಣ ನಮೋ । 

ರಾಮ ನಮೋ  .............


ಅಯೋಧ್ಯಾ ವಾಸೀ ರಾಮ ನಮೋ |

ಗೋಕುಲ ವಾಸೀ ಕೃಷ್ಣ ನಮೋ । 

ರಾಮ ನಮೋ ..........


ದಶರಥ ನಂದನ ರಾಮ ನಮೋ | 

ವಸುದೇವ ನಂದನ ಕೃಷ್ಣ ನಮೋ | 

ರಾಮ ನಮೋ .............


ತಾಟಕೀ ಮರ್ದನ ರಾಮ ನಮೋ | 

ಪೂತನೀ ಮರ್ದನ ಕೃಷ್ಣ ನಮೋ | 

ರಾಮ ನಮೋ ............


ರಾವಣ ಮರ್ದನ ರಾಮ ನಮೋ | 

ಕಂಸ ವಿಮರ್ದನ ಕೃಷ್ಣನಮೋ । 

ರಾಮ ನಮೋ ...........


ಜಾನಕೀವಲ್ಲಭ ರಾಮ ನಮೋ | 

ರುಕ್ಮಿಣೀವಲ್ಲಭ ಕೃಷ್ಣನಮೋ । 

ರಾಮ ನಮೋ ........ 


ದೀನ ದಯಾಳೋ ರಾಮ ನಮೋ |

ದೀನಸಂರಕ್ಷಕ ಕೃಷ್ಣ ನಮೋ | 

ರಾಮ ನಮೋ ...........


ರಾಮ ನಮೋ ಶ್ರೀ ರಾಮ ನಮೋ 

ರಾಮ ನಮೋ ಸೀತಾ ರಾಮ ನಮೋ 

ರಾಮ ನಮೋ ...........


ಕೃಷ್ಣ ನಮೋ ಶ್ರೀ ಕೃಷ್ಣ ನಮೋ | 

ಕೃಷ್ಣ ನಮೋ ರಾಧಾಕೃಷ್ಣ ನಮೋ | 

ರಾಮ ನಮೋ ..............



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು