Narayanate Namo Namo - ನಾರಾಯಣ ತೇ ನಮೋ ನಮೋ

|| ನಾರಾಯಣ ಸ್ತುತಿ ||

 ರಚನೆ : ಪುರಂದರದಾಸರು 




ನಾರಾಯಣ ತೇ ನಮೋ ನಮೋ 

ಭವ ನಾರದಸನ್ನುತ ನಮೋ ನಮೋ 


ಮುರಹರ ನಗಧರ ಮುಕುಂದ ಮಾಧವ 

ಗರುಡಗಮನ ಪಂಕಜನಾಭ 

ಪರಮಪುರುಷ ಭವಭಂಜನ ಕೇಶವ 

ನರಮೃಗ ಶರೀರ ನಮೋ ನಮೋ 


ಜಲಧಿಶಯನ ರವಿಚಂದ್ರ ವಿಲೋಚನ 

ಜಲರುಹಭವನುತ ಚರಣಯುಗ 

ಬಲಿಬಂಧನ ಗೋಪೀಜನವಲ್ಲಭ 

ನಳಿನೋದರತೇ ನಮೋ ನಮೋ 


ಶ್ರೀವತ್ಸಲಾಂಚನ ಪೀತಾಂಬರಧರ 

ದೇವಕಿನಂದನ ದಯಾನಿಧೆ 

ಗೋವತ್ನಲಾಂಚನ ಗೋವರ್ಧನೋದ್ಧರ 

ಗೋಪೀಪ್ರಿಯತೇ ನಮೋ ನಮೋ 


ಆದಿದೈೈವ ಸಕಲಾಗಮ ಪೂಜಿತ 

ಯಾದವ ಕುಲ ಮೋಹನ ರೂಪ 

ವೇದೋದ್ಧಾರ ಶ್ರೀವಂಕಟ ನಾಯಕ 

ಪುರಂದರ ವಿಠಲ ನಮೋ ನಮೋ 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು