ಊರಿಗೆ ಬಂದರೆ ದಾಸಯ್ಯ - Urige Bandare Dasayya

|| ಕೇಶವ ನಾಮ ||




ಊರಿಗೆ ಬಂದರೆ ದಾಸಯ್ಯ | 

ನಮ್ಮ ಕೇರಿಗೆ ಬಾ ಕಂಡ್ಯ ದಾಸಯ್ಯ


ಕೋಲು ಕೋಲು ಕೈಲಿ ದಾಸಯ್ಯ | 

ಕಲ್ಲಿಗೆ ವರವಿತ್ತೆದಾಸಯ್ಯ || 

ಮಲ್ಲನ ಮರ್ಧಿಸಿ ಮಾವನ ಮಡುಹಿದ । 

ನೀಲ ಮೇಘಶ್ಯಾಮ ದಾಸಯ್ಯ


ಕೊರಳೊಳು ವನಮಾಲೆ ದಾಸಯ್ಯ ಬಲು 1 

ಗಿರಿಯನು ನೆಗಿಹಿದೆ ದಾಸಯ್ಯ | 

ಇರಳು ಹಗಲು ನಿನ್ನ ಕಾಣದೆ ಇರಲಾರೆ | 

ಮರುಳು ಮಾಡುವಂಥ ದಾಸಯ್ಯ


ಒಂದು ಸಾಸಿರ ನಾಮದ ದಾಸಯ್ಯ | 

ನಂದ ಗೋಕುಲನೊಳು ಹುಟ್ಟಿ ಗೋಮ್ಗಳ ಕಾಯ್ದ! 

ಆದಿ ಕೇಶವರಾಯ ದಾಸಯ್ಯ |

ಓಂ ನಮೋ ಭಗವತೇ ವಾಸುದೇವಾಯ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು