|| ಗಣಪತಿ ಸ್ತುತಿ ||
ರಾಗ : ಬಾಗೇಶ್ರೀ
ತರಣು ಬೆನಕನೆ | ಗೌರಿ ತನಯನೆ ॥
ಸಕಲ ಗಣಗಳಧಿಪತಿ ಇನಿದೇನು ಬೆನಕನೆ 1॥॥॥
ಓಂ ಓಂಕಾರ ಫಲವು ನಿನ್ನ ದಿವ್ಯ ದೃಷ್ಟಿಯಂ ।
ದೇವೋಂ ಶ್ರೀಕಾರ ಕರದ ಕುಂಚ ಸುಲಲಿತಂ ॥
ಕಾವ್ಯ ಮೂಲ ವಿನಾಯಕ ಸರ್ವ ವಿಘ್ನ ವಿನಾಶಕ
ಭಕ್ತಜನಕೆ ಬಂಧು ನೀನೆ ವಿಶ್ವ ಶಾಂತಿ ಪಾಲಕ ॥೧||
ವೇದ ಶಾಸ್ತ್ರ ಪುರಾಣಗಳ ಆದಿ ಮೂಲ ಮಂತ್ರವೇ॥ -
ಮೂರು ಲೋಕ ತ್ಯಜಿಸಿ ಅಭಯ ಹಸ್ತವೀವ ವರದಾನಿ ॥
ಝೇಂಕಾರದ ಝಣ ಝಣ ಜಾಗಟೆಗಳ ಢಣ ಢಣ
ವಿದ್ಯಾಮೂರ್ತಿ ನೀನೇ ಗತಿ ನೀಡು ಮತಿ ಬೆನಕನೆ ।|೨॥
0 ಕಾಮೆಂಟ್‌ಗಳು