ಮಹಾ ಗಣಪತೇ ಗಜಾನನ - Maha Ganapathe Gajanana

|| ಗಣಪತಿ ಸ್ತುತಿ ||

ರಾಗ : ಹಂಸ ಧ್ವನಿ ಮತ್ತು ದುರ್ಗಾ 



ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭಾ 

ನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಷು ಸರ್ವದಾ 


ಮಹಾ ಗಣಪತೇ ಗಜಾನನ.... ಹೇ........ 

ಉಮಾ ಮಹೇಶ್ವರ ಪ್ರಿಯ ನಂದನ ||ಪ||


ಗಣನಾಯಕ ವಂದಿತ ಚರಣ | 

ತವಚರಣಂ ಭವ ಭಯ ಹರಣಂ ||೧॥ 


ಗಜಾನನ ಗಜವದನ........ಹೇರಂಭಾ ಗಜಾನನ 

ಹೇರಂಭಾ ಗಜವದನ.......ಹೇರಂಭಾ ಗಜಾನನ 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು