ಒಂದು ಬಾರಿ ಶಿರದ ಮೇಲೆ - Ondu Bari Shirada Mele

|| ಗಣಪತಿ ಸ್ತುತಿ ||



ಒಂದು ಬಾರಿ ಶಿರದ ಮೇಲೆ ಇರಿಸು ತಾಯೆ ಚರಣ 

ದಯೆಯ ತೋರಿ ಮುದವ ನೀಡು 

ಮೂಲಾಧಾರಿ ಗಜವದನ 

ಲಂಬೋದರ ಗಜಾನನ ಅಂಬಾಪುತ್ರ ಶುಭಾನನ||ಪ||


ಎಂಥಾ ಪುಣ್ಯ ನಿನ್ನದಯ್ಯ ಶಿವ ಶಕ್ತಿ ತನಯನೆ 

ತಾಯಪಾದ ಹೊತ್ತು ಶಿರದಿ ಭೂಮಿಗಿಳಿದ ಧೀರನೆ 

ಲಂಬೋದರ ಗಜಾನನ ಅಂಬಾ ಪುತ್ರ ಶುಭಾನನ||೧|| 


ಮಾತಾಪಿತರ ಮೂರು ಬಾರಿ ಸುತ್ತಿ ಬಂದ ಗಣಪನೆ 

ಮುಗಿಸಬಿಟ್ಟೆ ಕ್ಷಣದಲ್ಲಿ ಅಖಂಡಯಾತ್ರೆ ಪ್ರದಕ್ಷಿಣೆ 

ಲಂಬೋದರ ಗಜಾನನ ಅಂಬಾಪುತ್ರ ಶುಭಾನನ||೨||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು