ರಮಾ ರಮಣ ಹರಿ ಗೋವಿಂದ - Rama Ramana Hari Govinda

|| ಗೋವಿಂದ ಸ್ತುತಿ ||




ರಮಾ ರಮಣ ಹರಿ ಗೋವಿಂದ| 

ವೆಂಕಟರಮಣ ಗೋವಿಂದ||ಪ||


ಮತ್ತ್ವ ರೂಪ ಹರಿ ಜಲನಿಧಿವಾಸ

ಲಕ್ಷ್ಮೀರಮಣ ಗೋವಿಂದ

ಕೂರ್ಮಸ್ವರರೂಪ ಮಂದರಧರ ಹರಿ 

ಭಕ್ತ ವತ್ಸಲರೇ ಗೋವಿಂದ


ಭೂವರಾಹ ಹರಿ ಜಗದೋದ್ಧಾರಕ 

ಪ್ರಹ್ಲಾದ ರಕ್ಷಕ ಗೋವಿಂದ

ವಾಮನ ಭಾರ್ಗವ ಏಕವಚನ ಪ್ರಿಯ

ಸರ್ವೋತ್ತಮ ಹರಿ ಗೋವಿಂದ


ಶ್ಯಾಮ ಮುರಾರಿ ಮಧುಸೂದನ ಹರಿ

ರಾಧಾ ರಮಣ ಗೋವಿಂದ

 ಮದನ ಜನಕ ವೆಂಕಟಪತೆ

ಮಾಧವ ಕೃಷ್ಣ ಗೋವಿಂದ




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು