|| ಶಿವ ಸ್ತುತಿ ||
ನಿರ್ಭಯ ನಿರ್ಗುಣ ನಿರಾಕಾರ ನಮ್ಮ ಶಿವನು |
ನಮ್ಮ ಶಿವನು ||
ನಿರ್ಮಲ ಚಿತ್ತ ಸಚ್ಚಿದಾನಂದನೀವ I 2 I
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ I 2 |
ಮಹಾದೇವ ಮಹಾದೇವ I 2 II ನಿರ್ಭಯ II 1 II
ಅಮೃತವ ಬಿಟ್ಟ ವಿಷವನ್ನು ಕುಡಿದವ | 2 I
ಧರೆಯನುಳಿಸಿ ಜಗವ ರಕ್ಷಿಸಿದವ | 2 I
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ I 2 |
ಮಹಾದೇವ ಮಹಾದೇವ I 2 II ನಿರ್ಭಯ II 2 II
ದಾಸ ಗಿರೀಶ ಬಹುಗುಣ ಅನುದಿನ | 2 I
ಆಸೆ ತ್ಯಜಿಸಿ ಭಜಿಸುವ ಶಿವನಾಮ | 2 I
ಪರಮ ಪಾವನಧಾಮ | 2 I
ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ I 2 |
ಮಹಾದೇವ ಮಹಾದೇವ I 2 II ನಿರ್ಭಯ II 3 II
0 ಕಾಮೆಂಟ್‌ಗಳು