|| ಶ್ರೀರಾಮ ಭಜನೆ ||
ಪಾವನರಾಮ ಪತಿತ ಪಾವನರಾಮ||
ಜಗದಭಿರಾಮ ದಶರಥ ರಾಮ ಪಾವನರಾಮ||
||ಪಾವನರಾಮ||
ಅಹಲ್ಯೋದ್ಧಾರಕ ರಾಮ
ಭರತ ಲಕ್ಷ್ಮಣ ಸೇವಿತರಾಮ||
ಆಪಧ್ಬಾಂದವ ರಾಮ ಆನಂದ ರಾಮ||
ಜಯ ಜಯ ರಾಮ ದಶರಥ ರಾಮ ಪಾವನರಾಮ||
||ಪಾವನರಾಮ||
ಸೂಕ್ಷ್ಮಸ್ವರೂಪ ರಾಮ
ಅತಿ ಸುಂದರ ವದನ ರಾಮ||
ಪಟ್ಟಾಭಿ ರಾಮ ಕೋದಂಡ ರಾಮ||
ಜಯ ಜಯ ರಾಮ ದಶರಥ ರಾಮ ಪಾವನರಾಮ||
||ಪಾವನರಾಮ||
0 ಕಾಮೆಂಟ್‌ಗಳು