|| ಅಂಬಾ ಸ್ತುತಿ ||
ಅಂಬಾ ಲಲಿತೇ ಮಾಂ ಪಾಲಯ ಪರಶಿವ ವನಿತೇ
ಸೌಭಾಗ್ಯ ಜನನಿ ಲಲಿತೇ …..
ಮಾಂ ಪಾಲಯ ಪರಶಿವ ವನಿತೇ ||ಪ ||
ರಾಮೇ ಘನ ಕೋಮಲ ಮೇಘಶ್ಯಾಮೇ
ಇಲ ಈ ಕೃತ ಹರ ತನು ವಾಮೇ
ಸಕಲಾಗಮ ವಿಹಿತೋದ್ದಾಮೇ
ವಾಮಾಚಾರಿಣಿ ಕಾಮವಿಹಾರಿಣಿ
ಸಾಮವಿನೋದಿನಿ ಸೋಮಶೇಖರಿ
…...ಲಲಿತೇ ಮಾಂ ಪಾಲಯ ಪರ ಶಿವ ವನಿತೇ ||೧||
ಸೀತೇ ಪರಮಾನಂದಾ ವಿಲಸೀತೇ
ಗುರುಭಕ್ತ ಜನೌ ಕೌ ರಾತೇ
ಪರತತ್ವ ಸುಧಾರಸ ಮಿಳಿತೇ
ಇಂದಿರ ಮಂದಿರ ಬಿಂದು ಸಮಾಕುಲ
ಸುಂದರ ಹೃದಯೇ ತ್ರಿಪುರ ಸುಂದರ
...ಲಲಿತೇ ಮಾಂ ಪಾಲಯ ಪರಶಿವ ವನಿತೇ ||೨||
ಬಾಲೇ ಕುಂಕುಮ ರೇಖಾಂಕಿತ ಪಾಲೇ
ಪರಿಪಾಲಿತ ಸುರಮುನಿ ಜಾಲೇ
ಭವ ಪಾಶ ವಿಮೋಚನ ಮೂಲೇ
ಹಿಮಗಿರಿ ತನಯೇ ಕಮಲಸು ನಿಲಯೇ
ಸುಮಹಿತ ಸಲಯೇ ಸುಂದರ ಹೃದಯೇ
…...ಲಲಿತೇ ಮಾಂ ಪಾಲಯ ಪರಶಿವ ವನಿತೇ ||೩||
ಕುಂದೇ ಪರಿನಂದಿತ ಸನಕ ಸನಂದೇ
ವಂದಾರು ಮಹೀಸುರ ಬೃಂದೇ ಮೃಗರಾಜ ಸ್ಕಂದಸ್ತುಂದೇ
ಶಾಸಿನಿ ದುರಿತ ವಿನಾಶಿನಿ ನಿಗಮವಿ..
...ಕಾಸಿನಿ ವಿಜಯ ವಿಲಾಸಿನಿ ಭಗವತಿ
…...ಲಲಿತೇ ಮಾಂ ಪಾಲಯ ಪರ ಶಿವ ವನಿತೇ ಸೌಭಾಗ್ಯ ಜನನಿ….
ಮಾಂ ಪಾಲಯ ಪರ ಶಿವ ವನಿತೇ..||೪||

0 ಕಾಮೆಂಟ್‌ಗಳು