ರಾಮಚಂದ್ರ ರಘುವೀರ ರಾಮಚಂದ್ರ ರಣಧೀರ - Ramachandra Raghuveera Ramachandra Ranadheera

|| ಶ್ರೀ ರಾಮ ಸ್ತುತಿ ||



ರಾಮಚಂದ್ರ ರಘುವೀರ 

ರಾಮಚಂದ್ರ ರಣಧೀರ ||ಪ||


ರಾಮಚಂದ್ರ ರಘುನಾಥ 

ರಾಮಚಂದ್ರ ಜಗನ್ನಾಥ ||೧||


ರಾಮಚಂದ್ರ ಮಮ ಬಂಧೋ 

ರಾಮಚಂದ್ರ ದಯಾ ಸಿಂಧೋ ||೨||


ರಘುವೀರ ರಣಧೀರ

ರಘುನಾಥ ಜಗನ್ನಾಥ ||೩||


ರಘುರಾಮ ಪರಂಧಾಮ

ಮಮ ಬಂಧೋ ದಯಾ ಸಿಂಧೋ ||೪||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು