ಅಂತರ ತಮ ನೀ ಗುರು - Antara Tama Nee Guru

|| ಗುರು ಸ್ತುತಿಃ ||




ಅಂತರ ತಮ ನೀ ಗುರು

ಹೇ ಆತ್ಮ ತಮೋ ಹಾರಿ ||ಪ||


ಜಟಿಲ ಕುಟಿಲ ತಮ ಅಂತರಂಗ

ಬಹು ಭಾವ ವಿಪಿನ ಸಂಚಾರಿ ||೧||


ಜನುಮ ಜನುಮ ಶತಕೋಟಿ ಸಂಸ್ಕಾರ

ಪರಮ ಚರಮ ಸಂಸ್ಕಾರಿ ||೨||


ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲಾ

ರೂಪ ಅರೂಪ ವಿಹಾರಿ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು