ಯೋಗಿರಾಜ ಗುರು ಶ್ರೀಪಾದ ರಾಜ - Yogiraja Guru Sripada Raja

 || ದತ್ತಾತ್ರೇಯ ಸ್ತುತಿ ||



ಯೋಗಿರಾಜ ಗುರು ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ

ಅತ್ರಿ ವರದ ಗುರು ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ 


ದಿಗಂಬರ ಅವಧೂತ  ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ

ಕಾಲಾಗ್ನಿ ಶಮನ  ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ 


ಯೋಗಿ ಜನವಲ್ಲಭ  ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ

ಲೀಲಾ ವಿಶ್ವಂಭರ  ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ


ಸಿದ್ದರಾಜ ಗುರು  ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ

ಜ್ಞಾನಸಾಗರ  ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ


ವಿಶ್ವಂಭರ ನುತ  ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ

ಮಾಯಾ ಮುಕ್ತಾವದೂತ  ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ


ಆದಿ ಗುರು ಶ್ರೀ  ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ

ಸಂಸ್ಕಾರ ಹೀನ ಶಿವ ಸ್ವರೂಪ  ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ


ದೇವ ದೇವ  ಶ್ರೀ ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ

ದಿಗಂಬರ ಶ್ರೀ  ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ


ದತ್ತಾವದೂತ  ಶ್ರೀಪಾದ ರಾಜ

ಅನಘ ಸಮೇತ ಗುರುದತ್ತ

ಶ್ಯಾಮ ಕಮಲಲೋಚನ ಗುರು  ರಾಜ

ಅನಘ ಸಮೇತ ಗುರುದತ್ತ


ರಾಜಶರ್ಮ ಸುಮತಿ ಪ್ರಿಯ ಕುವರ

ಅನಘ ಸಮೇತ ಗುರುದತ್ತ

ರಾಜಶರ್ಮ ಸುಮತಿ ಪ್ರಿಯ ಕುವರ

ಅನಘ ಸಮೇತ ಗುರುದತ್ತ  






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು