ನಗಧರ ನಂದಗೋಪ ನರಸಿಂಹ - Nagadhara Nandagopa Narasimha

|| ನರಸಿಂಹ ಸ್ತುತಿ ||




ನಗಧರ ನಂದಗೋಪ ನರಸಿಂಹ ವೋ

ನಗಜಾ ವರದ ಶ್ರೀ ನರಸಿಂಹ ||


ಚರಣ ೧:

ನರಸಿಂಹ ಪರಂಜ್ಯೋತಿ ನರಸಿಂಹ 

ವೀರಾನರಸಿಂಹ ಲಕ್ಷ್ಮಿ ನರಸಿಂಹ |

ನರಸಕ ಬಹುಮುಖ ನರಸಿಂಹ ವೋ

ನರಕಾಂತಕಾ ಜೈ ಜೇ ನರಸಿಂಹ ||


ಚರಣ ೨:

ನಮೋ ನಮೋ ಪುಂಡರೀಕ ನರಸಿಂಹ 

ವೋ ನಮಿತ ಸುರಾಸುರ ನರಸಿಂಹ |

ನಮಕ ಚಮಕ ಹಿತ ನರಸಿಂಹ ವೋ

ನಮುಚಿ ಸೂದನ ವಂದ್ಯ ನರಸಿಂಹ ||


ಚರಣ ೩:

ನವರಸ ಅಲಂಕಾರ ನರಸಿಂಹ 

ನವನೀತ ಚೋರಾ ನರಸಿಂಹ 

ನವಗುಣ ವೇಂಕಟ ನರಸಿಂಹ |

ನವಮೂರ್ತಿ ಮಂಡೇಮು ನರಸಿಂಹ ವೋ

ಅವತಾರ ಮೂರ್ತಿ ಶ್ರೀ ನರಸಿಂಹ ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು