ನಮೋ ನಾರಾಯಣಾಯ ನಮೋ - Namo Narayanaya Namo

|| ನಾರಾಯಣ ಸ್ತುತಿ ||

ರಚನೆ : ಅನ್ನಮ್ಮಾಚಾರ್ಯರು 




ನಮೋ ನಾರಾಯಣಾಯ ನಮೋ 

ನಾರಾಯಣಾಯ ಸಗುಣ ಬ್ರಹ್ಮಣೇ 

ಸರ್ವ ಪಾರಾಯಣಾಯ ಶೋಭನಮೂರ್ತಯೇ ||


ನಿತ್ಯಾಯ ವಿಭುದ ಸಂಸ್ತುತ್ಯಾಯ | 

ನಿತ್ಯಾಧಿಪತ್ಯಾಯ ಮುನಿಗಣ ಪ್ರತ್ಯಯಾಯ |

ಸತ್ಯಾಯ ಪ್ರತ್ಯಕ್ಷಾಯ ಸನ್ಮಾನಸ ಸಾಂ| 

ಗತ್ಯಾಯ ಜಗದವನ ಕೃತ್ಯಾಯತೇ ನಮೋ ||


ಕರಿ ರಾಜ ವರದಾಯ ಕೌಸ್ತುಭಾ ಭರಣಾಯ | 

ಮುರವೈರಿನೇ ಜಗನ್ಮೋಹನಾಯ ||

ತರುಣೇಂದು ಕೋಟೀರ ತರುಣಿ ಮನಸ್ತೋತ್ರ  | 

ಪರಿಪೋಷ ಚಿತ್ತಾಯ ಪರಮಾಯತೇ ನಮೋ ||


ಪಾತ್ರ ದಾನೋತ್ಸವ ಪ್ರಥಿತ ವೆಂಕಟರಾಯ | 

ಧಾತ್ರೀಶ ಕಾಮಿತಾರ್ಥಪ್ರದಾಯ |

ಸ್ತೋತ್ರಭಿನ್ಮಣಿ ರುಚಿರ ಗಾತ್ರಾಯ ರವಿಚಂದ್ರ | 

ನೇತ್ರಾಯ ಶೇಷಾದ್ರಿನಿಲಯಾಯತೇ ನಮೋ ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು