|| ಶ್ರೀ ರಾಮ ಸ್ತುತಿ ||
ರಾಮ ರಾಮ ರಘುಕುಲ ತಿಲಕ
ರಾಮ ರಾಮ ಜಯ ದಶರಥ ತನಯ ||ಪ||
ರಾಮ ರಾಮ ಜಯ ಮುನಿಜನ ಶರಣ
ರಾಮ ರಾಮ ಭವ ಭಯ ಹರಣ
ರಾಮ ರಾಮ ಯತಿನುತ ಚರಣ
ನತ ದರ ಹರ ದಿತಿ ಸುತ ವಿದಳನ ||೧||
ರಾಮಂ ಸದಾ ರಾಮಂ ಮುದಾ
ಮರಣ ಶರಣಂ ಶುಭದ ಚರಣಂ
ಶ್ಯಾಮಂ ಗುಣ ಗ್ರಾಮಂ ಭಜೇ
ವಿಬುಧ ವಿನುತಂ ವಿಮಲ ಚರಿತಂ
ಲಂಬೇಯ ತಾಂ ಅಂಬೇ ರಿತಾಂ
ಲಂಬೇಯ ವಾಗಂಬೇರಿತಾಂ
ಸಪಾದಿ ಭಜತಾಂ ಅಭಯ ವರದಾಂ
ರಾಮಾಭಿಧಾಂ ಬೋಧಾತ್ಮಿಕಾಂ
ಅತುಲ ಸುಖ ಚಿತಿಮಮಲತರ ವರ
ತಾಮ್ ಅವಿರತ ಚಿತಿ ರಮಣತಾಮ್
ಅವಿನತಮತಿ ವಿರಲ ಸದ್ಯುಕ್ತಿಂ
ಚಿದ್ಧ್ಯಕ್ತಿಂ ವಿಭಕ್ತಿಂ ಚ ತ್ವಂ ಪ್ರದಿಶ
ಸಮತಾಂ ಯತಾಂ ಸತಾಂ ಸದಾ
ಭವತಾವಿತಾ ಸ್ಥಿತಾ ಮುದಾ
ಪರ ಗಜಹರ ಜಯ ಜಯ ರಘುವರ
ರಾಮನಾಮ ರಸ ರತ ಜಗದಭಿರಾಮಂ
ರಾಮ ಕವಿಕುಲ ಸುಖ ತಮ ಧಾಮ ರಾಮ
ಶುಭತಮಪದಿ ವಿಚಾರಂ
ರಾಮ ವಯಮಥ ನಿತರಾಮ್
ದಾಂತಾಂ ತಾಂತಾಂ ತಾಂ
ಕಾಂತಾಂ ಸುಶಾಂತಾಂ
ನತ ಭರಣ ರಾಮ ರಾಮ ತಿಲಕ
ಸೀತಾ ಭೀತಾಂಗಾಂ
ನೀತಾಂ ಸಂವೀತಾಂ
ಕಿಲ ಪಪಿಥ ರಾಮ ರಾಮ ಕುಲ ತಿಲಕ
ರಾಮ ಕಾಮದಾಮ ದಮಕ ತಾಂ
ಶಮ ದಮ ಯುತ ಸಮತಾಂ
ದಿಶ ರಮಣ

0 ಕಾಮೆಂಟ್‌ಗಳು