ಕಾಮಾಕ್ಷಿ ಕಲ್ಯಾಣಿ ಕಾದಂಬರಿ - Kamakshi Kalyani Kadambari

|| ದೇವಿ ಸ್ತುತಿ ||




ಕಾಮಾಕ್ಷಿ ಕಲ್ಯಾಣಿ ಕಾದಂಬರಿ 

ಕಾತ್ಯಾಯಿನಿ ಗೌರಿ ಕನಕಾಂಬರಿ

ವಾಗೇಶ್ರೀ ನಿತ್ಯ ಶ್ರೀ ಪಂಚಾಕ್ಷರಿ

ವಾಮೆ ಶ್ರೀ ಪೂರ್ಣಿ ಶ್ರೀ ಪರಮೇಶ್ವರಿ ||ಪ||


ಮಾತಾಶ್ರೀ ಮಾತಂಗಿ ಮಾಹೇಶ್ವರಿ

ಜಗದಂಬ ಪರದೇವಿ ರಾಜೇಶ್ವರಿ

ಮೀನಾಕ್ಷಿ ಲೋಲಾಕ್ಷಿ ಲೋಕೇಶ್ವರಿ

ಲೋಪ ಮುದ್ರಾರ್ಚಿತ ಅಖಿಲೇಶ್ವರಿ ||೧||


 ಅಭಿರಾಮಿ ಶಿವಗಾಮಿ ಶಿವ ಶಂಕರಿ

 ಶ್ರೀ ಶಕ್ತಿ ಶಿವ ಶಕ್ತಿ ತ್ರಿಪುರಾಂತಕಿ

 ಕಾರುಣ್ಯ ನೇತ್ರೆ ಶ್ರೀ ಗುಣಶಾಲಿನಿ

 ಕಾಮ ಕೋಟಿಶ್ವರ ಹೃದಯೇಶ್ವರಿ ||೨||


ಅಂಬ ಕಾಮಾಕ್ಷಿ ಕಂಚಿ ಕಾಮಾಕ್ಷಿ ಕಾಶಿ ವಿಶಾಲಾಕ್ಷಿ

ಅಂಬ ಕಾಮಾಕ್ಷಿ ಕಲ್ಯಾಣಿ ಕಾದಂಬರಿ 

ಕಾತ್ಯಾಯಿನಿ ಗೌರಿ ಕನಕಾಂಬರಿ

ವಾಗೇಶ್ರೀ ನಿತ್ಯ ಶ್ರೀ ಪಂಚಾಕ್ಷರಿ

ವಾಮೆ ಶ್ರೀ ಪೂರ್ಣಿ ಶ್ರೀ ಪರಮೇಶ್ವರಿ







 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು