ಶಾರದೆ ಜಯ ಜಗ ವಂದಿತೆ - Sharade Jaya Jaga Vandite

|| ಶಾರದಾ ಸ್ತುತಿ ||




ಶಾರದೆ ಜಯ ಜಗ ವಂದಿತೆ ||ಪ||

ಸರಸ್ವತಿ ಮಾತೆ ಜಯ ಗುಣದಾತೆ

ವರ ಶುಭದಾತೇ ಶಾರದೆ

ಬ್ರಹ್ಮಾಣಿ ವಾಗ್ದೇವಿ ಗಾಯತ್ರಿ ಸಾವಿತ್ರಿ ಸುರನರ ಪೂಜಿತೆ


ಶ್ರೀ ಪದ್ಮ ನಿಲಯೆ ಜ್ಞಾನ ಮುದ್ರಾಂಕಿತೆ

ವರದಂಡ ಮಂಡಿತೆ ವೀಣಾ ಪಾಣಿ

ಸೂರ್ಯ ಸಮಪ್ರಭೇ ವಿದ್ಯಾ ಶಾರದೆ

ಸರಸ್ವತಿ ಮಾತೆ ಜಯ ಗುಣದಾತೆ

ವರ ಶುಭದಾತೇ ಶಾರದೆ

ಬ್ರಹ್ಮಾಣಿ ವಾಗ್ದೇವಿ ಗಾಯತ್ರಿ ಸಾವಿತ್ರಿ ಸುರನರ ಪೂಜಿತೆ





 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು