belaguru bhajan lyrics, kannada bhajan lyrics, sri pathiyu namage song lyrics in kannada |
|| ಹರಿ ನಾಮ ||
|| ಶ್ರೀಪತಿಯು ನಮಗೆ | ಸಂಪದವೀಯಲಿ ||
ವಾಣಿ ಪತಿಯು ನಮಗೆ | ದೀರ್ಘಾಯು ಕೊಡಲಿ || ಶ್ರೀಪತಿಯು ||
1. || ವರವಿಭುಧರನು ಪೊರೆಯೆ | ವಿಷವ ಕಂಠದೊಳಿಟ್ಟ ||
ಹರ ನಿತ್ಯ ನಮಗೆ|ಸಹಾಯವಾಗಲಿ | ನರರೊಳುನ್ನತವಾದ ||
ದಿವ್ಯ ಭೋಗಂಗಳನು | ಪುರುಹೂತ ಪೂರ್ಣ | ಮಾಡಿಸಲಿ ಬಿಡದೆ
|| ಶ್ರೀಪತಿಯು ||
2. || ವಿನುತ ಸಿದ್ಧಿಪ್ರದನು | ವಿಘ್ನೇಶ ದಯದಿಂದ ||
ನೆನೆದ ಕಾರ್ಯಗಳೆಲ್ಲ | ನೆರವೇರಲಿ | ದಿನ ದಿನದಿ ಧನ್ವಂತ್ರಿ ||
ಆಪತ್ತುಗಳ ಕಳೆದು|ಮನ ಹರುಷವಿತ್ತು|ಮನ್ನಿಸಲಿ ಬಿಡದೆ ||
|| ಶ್ರೀ ಪತಿಯು ||
3. || ನಿರುತ ಸುಜ್ಞಾನವನು | ಈವ ಮಧ್ವಾರಾಯ ||
ಗುರುಗಳಾಶಿರ್ವಾದ | ನಮಗಾಗಲಿ | ಪುರಂದರ ವಿಠಲನ ||
ಕರುಣೆಯಿಂದಲಿ ಸಕಲ | ಸುರರೊಲುಮೆಯೂ ನಮಗೆ ಸುಸ್ಥಿರವಾಗಲಿ ||
|| ಶ್ರೀ ಪತಿಯು ||
ರಾಗ :- ದೇಶ್
ತಾಳ :- ಖಂಡಛಾಪು

0 ಕಾಮೆಂಟ್‌ಗಳು