Datta Bhajan -- Dattatreya thava sharanam lyrics in kannada

Sadguru Bhajan -- Vandipe nimage gurunatha song lyrics in kannada, belaguru bhajan lyrics, kannada bhajan lyrics
belaguru bhajan lyrics,kannada bhajan lyrics, dattatreya thava sharanam song lyrics in kannada

|| ದತ್ತ ಭಜನೆ ||


ರಾಗ :- ಛಾಂದ್

ತಾಳ :- ಆದಿ


1. || ದತ್ತಾತ್ರೇಯ ತವ ಶರಣಂ |
ದತ್ತನ್ನಾಥ ತವ ಶರಣಂ ||
ತ್ರಿಗುಣಾತ್ಮಕ ತ್ರಿಗುಣಾತೀತ |
ತ್ರಿಭುವನ ಪಾಲಕ ತವ ಶರಣಂ ||

2. || ಶಾಶ್ವತ ಮೂರ್ತೇ ತವ ಶರಣಂ |
ಶ್ಯಾಮ ಸುಂದರ ತವಶರಣಂ ||
ಶೇಷಾಚರಣ ಶೇಷಭೂಷಣ |
ಶೇಷ ಶಾಯಿ ತವ ಶರಣಂ ||

3. || ಷಡ್ಭುಜ ಮೂರ್ತೇ ತವಶರಣಂ |
ಷಡ್ಭುಜ ಯತಿವರ ತವ ಶರಣಂ ||
ದಂಡ ಕಮಂಡಲ | ಗಧಾ ಪದ್ಮ |
ಶಂಖ ಚಕ್ರಧರ ತವ ಶರಣಂ ||

4. || ಕರುಣಾ ನಿಧೇ ತವಶರಣಂ |
ಕರುಣಾ ಸಾಗರ ತವ ಶರಣಂ ||
ಕೃಷ್ಣಾ ಸಂಗಮ ತರುವರ ವಾಸ |
ಭಕ್ತವತ್ಸಲ ತವ ಶರಣಂ ||

5. || ಶ್ರೀ ಗುರುನಾಥ ತವ ಶರಣಂ |
ಸದ್ಗುರು ನಾಥ ತವ ಶರಣಂ ||
ಶ್ರೀಪಾದ ವಲ್ಲಭ ಶ್ರೀ ಗುರುವರ ಶ್ರೀ |
ನರಸಿಂಹ ಸರಸ್ವತಿ ತವ ಶರಣಂ ||

6. || ಕಾಲಾಂತಕ ತವ ಶರಣಂ |
ಕಾಲ ನಾಶನಾ ತವ ಶರಣಂ ||
|| ಪೂರ್ಣಾನಂದ ಪೂರ್ಣ ಪರೇಶ |
ಪುರಾಣ ಪುರುಷ ತವ ಶರಣಂ ||

7. || ಜಗಧೀಶ್ವರ ತವ ಶರಣಂ |
ಕಾಲ ನಾಶನಾ ತವ ಶರಣಂ |
ಜಗತ್ಪಾಲಕ ಜಗದಾಧೀಶ |
ಜಗದೋದ್ಧಾರಕ ತವ ಶರಣಂ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು