belaguru bhajan lyrics, kannada bhajan lyrics, sharade naa ninna koride ambaa song lyrics |
।। ಶಾರದಾ ಸ್ತುತಿ ।।
ರಾಗ :- ಕಾಂಬೋದಿ
ತಾಳ :- ಛಾಪು
|| ಶಾರದೆ ನಾ ನಿನ್ನ ಕೋರಿದೆ ಅಂಬಾ ||
|| ನಾಲಿಗೆಯೋಳಿರ ಬಾರದೇ| ಅಂಬಾ ||
||ನಾಲಿಗೆಯೋಳಿರ ಬಾರದೇ ಅಂಬಾ||ಶಾರದೇ||ಪ ||
1. || ಗಿರಿ ರಾಜನುದುರದಿ ಜನಿಸಿದ ತಾಯೇ ||
|| ವರ ಗಂಗಾಧರನ | ರಾಣಿಯೇ | ಅಂಬಾ ||
|| ವರ ಗಂಗಾಧರನ | ರಾಣಿಯೇ | ಅಂಬಾ ||
2. || ವರ ಗಣಪನ ಮಾತೆ | ಕರಗಳ ಮುಗಿಯುವೆ
|| ಸ್ಥಿರವಾಗಿ ನೆಲೆಸಿರುವಾ | ದೇವಿಯೇ | ಅಂಬಾ ||
|| ಸ್ಥಿರವಾಗಿ ನೆಲೆಸಿರುವಾ | ದೇವಿಯೇ | ಅಂಬಾ ||
3. || ಸೃಷ್ಟಿಯೊಳಗೆ ಬಲು | ಶ್ರೇಷ್ಠನೆಂದೆನಿಸಿರುವ ||
।। ಸೃಷ್ಟಿಕರ್ತನ ರಾಣಿ | ಶಾರದೇ | ಅಂಬಾ ||
|| ಸೃಷ್ಟಿ ಕರ್ತನ ರಾಣಿ | ಶಾರದೇ | ಅಂಬಾ||
0 ಕಾಮೆಂಟ್‌ಗಳು