|| ಶಾರದಾ ಸ್ತುತಿ ||
Kannada bhajan lyrics,sringeri bhajan lyrics
ಭರತಿಬ ನಿಜಭವ ದಾಯೆ
ತಾಯೆ ಭರತಿಬ ನಿಜ ಭವ ದಾಯೆ
ತೋರಿಸೆ ನಿನ್ನಡಿ ತಾಯೆ ತಾಯೆ || ಪಲ್ಲವಿ ||
ವಿದ್ಯಾ ಪ್ರದೆಯೊಳ್ ವಿದ್ಯವ ಮಾಡಿಸಿ
ಸದ್ಗತಿ ಬುದ್ಧಿಯ ನೀಡೆ ತಾಯೆ || ೧ ||
ಮತಿಯನು ಕರುಣಿಸು ಹಿತದಲಿ ಪಾಲಿಸು
ಸುತನಿಗೆ ಜಯವನು ನೀಡೆ ತಾಯೆ || ೨ ||
ವರ ಶೃಂಗೇರಿ ಪುರದೊಳು ಮೆರೆಯುವ
ಸರಸ್ವತಿ ಒಲಿಯೆ ಪ್ರವೀಣೆ || ೩ ||
0 ಕಾಮೆಂಟ್‌ಗಳು