ಶಾರದಾಂಬೆ ನಿನ್ನ ನಂಬಿದೆನೈ - sharadambe Ninna nambidenai

|| ಶಾರದಾಂಬ ಸ್ತುತಿ ||

kannadabhajanlyrics.com
kannadabhajanlyrics.com


ಶಾರದಾಂಬೆ ನಿನ್ನ ನಂಬಿದೆನೈ

ಓ ಸಾರ ಸಾಕ್ಷಿಯೇ ಶಾರದಾಂಬೆ ॥ ಪಲ್ಲವಿ ॥ 


ವಾಣಿ ಕೋಕಿಲ ವಾಣಿ ನೀರಜ

ವಾಣಿ ಪನ್ನಗ ವೇಣಿ ಜಾಣೆಯೆ ।

ವೀಣಾಂಕ ವದನೆ ಮಾನುನಿ ಮಣಿಯಾಳೇ ॥ ೧ ॥ 


ನಾರಿ ಮಣಿಯರು ಸೇರಿ ನಿನ್ನನು

ಸಾರಿ ಕರೆವರು ವಾರಿ ಜಾಕ್ಷಿಯೇ |

ಹೀರಾದ ಪೀಠಕೆ ಸಾರು ನೀ ಶಶಿಮುಖಿ ॥ ೨ ॥ 


ಸೃಷ್ಟಿ ಗಧಿಕ ಶೃಂಗೇರಿ ವಾಸಿನಿ

ಸೃಷ್ಟಿ ಕರ್ತನ ಪಟ್ಟ ದರಿಸಿನಿ ।

ಹಸ್ತದಿ ಪುಸ್ತಕ ಶಿಸಿನಿಂ ಧರಿಸಿದ ॥ ೩ ॥ ಶಾರದಾಂಬೆ ॥ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು