ಜಯ ಗುರು ಶುಭ ಶಂಕರ ಜಯ ಗುರು ಸಚ್ಚಿದಾನಂದ - Jaya Guru Shubha Shankara Jaya Guru Sachhidanand

|ಶ್ರೀ ಶ್ರೀ ಭಾರತೀ ತೀರ್ಥ ಸ್ವಾಮಿಗಳವರ ಸ್ತುತ

kannadabhajanlyrics.com
kannadabhajanlyrics.com

ಜಯ ಗುರು ಶುಭ ಶಂಕರ

ಜಯ ಗುರು ಸಚ್ಚಿದಾನಂದ 

ವಂದೇ ವೇದಾಂತ ದೇಶಿಕಂ ವಂದೇ

ಅದ್ವೈತ ಸ್ವರೂಪಂ || ಪ ||

ನಮಾಮಿ ಶಿರಸಾ ತವ ಚರಣಂ ||ಅ.ಪ||


ಗೋದಾವರಿ ಕೃಷ್ಣಾ ಸಂಗಮ ಕ್ಷೇತ್ರಂ

ಸೀತಾರಾಮ ಆಂಜನೇಯ ತವ ಅವತಾರಂ

ಮಾತೃ ಸ್ವರೂಪಂ ಮೋಹನರೂಪಂ

ಮಂಗಳಕರ ಮಹಿಮಾವತಾರಂ 

ಮಮ ಹೃದಯೇ ತವ ನಿತ್ಯ ವಾಸಂ|| ೧||


ದತ್ತಾತ್ರೇಯ ನಿಜರೂಪ ಶ್ರೀಪಾದ ರೂಪಂ

ಅಭಿನವ ವಿದ್ಯಾತೀರ್ಥ ಪ್ರೇಕ್ಷ್ಯಮಾನಮ್‌

ಗುರು ಶಂಕರ ಚರಣ ಸೇವಕಂ

ಭಾರತೀ ತೀರ್ಥ ಇತ್ಯಾಭಿದಾನಮ್‌ ||೨||


ಕಾರುಣ್ಯ ರೂಪಂ ಕರುಣಾವತಾರಂ

ಕಲಿಕಲ್ಮಶನಾಶನಂ ಕಲಿಯುಗ ವರದಮ್‌ 

ಶೃಂಗೇರಿ ವಾಸಂ ಶಾರದಾ

ಚಂದ್ರಮೌಳೀಶ್ವರ ಪೂಜಾ ಪ್ರಿಯಮ್‌ ||೩||


ಭಾರತದೇಶ ಸುಪುತ್ರಂ

ಭಾರತೀತೀರ್ಥ ನಾಮಂ 

ಭವ ರೋಗ ನಿವಾರಣಂ 

ಸಕಲ ಭಯನಾಶಕಂ ಗುರುಮ್‌ ||೪||


ನಿತ್ಯ ಸತ್ಯ ಧರ್ಮ ಸ್ವರೂಪಂ 

ನಿಜಾನಂದ ಸಹಜಾನಂದಂ

ಸಚ್ಚಿದಾನಂದ ಸ್ವಯಂಪ್ರಕಾಶಂ

ವಿಶ್ವವಿಖ್ಯಾತಂ ವಿಧುಶೇಖರ ಪ್ರಿಯಮ್‌ ||೫||


ಭೂಧರಂ ಶ್ರೀಧರಂ ನಟರಾಜ ಭಾಗ್ಗೋದಯಂ

ಭವಭಯ ನಾಶನಂ ಭಾರತೀತೀರ್ಥ ಭೂಷಣಮ್‌ ||೬||


ಶಂಕರ ಶಂಕರ ಜಯ ಜಯ ಶಂಕರ

ಶಂಕರ ಶಂಕರ ಹರ ಹರ ಶಂಕರ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು