ನೀಡು ಶಿವ ನೀಡದಿರು ಶಿವ - Needu Shiva Needadiru Shiva

|| ಶಿವ ಸ್ತುತಿ ||



ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ||ಪ||

ನಾನೇಕೆ ಅಂಜಲಿ ನೀ ನನ್ನ ಅಂಬಲಿ

ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ॥ಅ.ಪ 


ಶೃಂಗಾರ ಕೃತಕ ಬಂಗಾರ ಕ್ಷಣಿಕ 

ಬಾಳಲ್ಲಿ ಬಡಿವಾರವೇಕೆ

ನೀನಿತ್ತ ಕಾಯ ನಿನ ಶೈಲಿ ಮಾಯ

ಆಗೋದು ಹೋಗೋದು ನಾ ಕಾಣೆನೆ।|1॥ 


ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರೂ

ನಾನಂತೂ ನಿನ್ನನ್ನಲಾರೆ

ಸಾರಂಗ ಮನಕೆ ನೂರಾರು ಬಯಕೆ

ಮುಂದಿಟ್ಟು ಉಣಿಸೋದು ನಾ ಕಾಣೆನೆ॥2॥ 


ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)