| ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಗುರುಗಳ ಸ್ತುತಿ Sri Sri Sri Abhinava Vidyatirtha Guru Stuti

|| ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ

                   ಗುರುಗಳ ಸ್ತುತಿ ||

kannadabhajanlyrics.com
kannadabhajanlyrics.com

ಭಜ ಗುರು ಶರಣಂ ಭವ ಭಯ ಹರಣಂ

ಅಭಿನವ ವಿದ್ಯಾತೀರ್ಥ ಸ್ವಾಮಿ ಶರಣಂ   || ಪ ||


ಸಾಧು ಜನಾಶ್ರಯ ಸೇವಕ ಶರಣಂ

ಸಾಧು ಸಮಾಗಮ ಪೋಷಿತ ಚರಣಂ

ತತ್ವ ಮಸ್ಯಾದಿ ಲಕ್ಷಿತ ಚರಣಂ

ಶೃಂಗೇರಿ ಪೀಠ ಅಧಿಪತಿ ಶರಣಂ    || ೧ ||


ಜಗದಖಿಲಾ ವಂದ್ಯ ಅಂಬುಜ ಚರಣಂ

ಲೋಕ ವಿಖ್ಯಾತ ಪಾವನ ಚರಣಂ

ಲೋಕ ಕ್ಷೇಮ ದುರಂಧರ ಶರಣಂ

 ಶೃಂಗೇರಿ ಪೀಠ ಜಗದ್ಗುರು ಶರಣಂ   || ೨ ||


 ಕಾಲಟಿ ದರ್ಶನ ಮುನಿವರ ಶರಣಂ

 ವೆಂಕಟೇಶ್ವರಾದಿ ಪೂಜಿತ ಚರಣಂ

 ಶೃಂಗೇರಿ ಪೀಠ ಶಂಕರಾರ್ಯ ಶರಣಂ

 ಕೃಪಯಾ ಪಾಲಯ ಕಾರಣ ಶರಣಂ    || ೩ ||


 ಷಣ್ಮತ ಸ್ಥಾಪಕ  ಶಂಕರ ಶರಣಂ

 ತುಂಗಾತೀರ ವಿಹಾರಕ ಶರಣಂ

 ಜ್ಞಾನಮಾರ್ಗ ಸಿದ್ಧಾಂತ ಶರಣಂ

 ಭಕ್ತಾಭೀಷ್ಟದ ಗುರುವೇ ಶರಣಂ         || ೪ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು