ಬ್ರಹ್ಮಚೈತನ್ಯ ಭಜನೆ - ಜಯ ಜಯ ದೇವಾದಿ ದೇವ ಸಮರ್ಥ, Jaya Jaya Devadi Deva Samartha

ಬ್ರಹ್ಮಚೈತನ್ಯ  ಭಜನೆ 




ಜಯ ಜಯ ದೇವಾದಿ ದೇವ ಸಮರ್ಥ

ಶ್ರೀ ಬ್ರಹ್ಮಚೈತನ್ಯ ಸದ್ಗುರು ನಾಥಾ।।

ಅಗಾಧಮಹಿಮ ಸುಪ್ರಖ್ಯಾತಾ

ಅಗಣಿತ ಸೇವಕ ಸನ್ನುತ ಚರಿತಾ||


ಸಗುಣ ನಿರ್ಗುಣ ಅನಿರ್ವಚನೀಯ

ಜಗದೋದ್ಧಾರಕ ಚಿನ್ಮಯ ಕಾಯಾ।

ಲಲಿತ ತನೂಬಾಹು ಸುಂದರ ವದನ

ಕಲಿಮಲನಾಶನ ಕೋಮಲ ಚರಣ ||


ಮಹಿತಗೋಂದಾವಲಿ ಗ್ರಾಮನಿವಾಸ

ಮಹಾಭಾಗವತ ಹೃದಯನಿವಾಸ ||


ನಾರಾಯಣ ವಿಧಿ ವಸಿಷ್ಠರಾಂ

ರಾಮದಾಸ ಕಲ್ಯಾಣರಾಂ।

ಬಾಳಕೃಷ್ಣ ಚಿಂತಾಮಣಿರಾಂ।

ಸಂತತುಕಾಯಿ ಸದ್ಗುರು ಧಾಂ।

ಗುರುಮಹಾರಾಜ್ ಗುರುಮಹಾರಾಜ್

ಗುರುಮಹಾರಾಜಾ ಗುರುಮಹಾರಾಜ್

ಬ್ರಹ್ಮಚೈತನ್ಯ ಗುರುಮಹಾರಾಜ್

 ಬ್ರಹ್ಮಾನಂದ ಗುರು ಮಹಾರಾಜ್ 

ರಾಮದಾಸಾ ಗುರುಮಹರಾಜ್

ಜಗದೋದ್ದಾರಾ ಗುರುಮಹರಾಜ್

ಅನಾಥನಾಥ ಗುರುಮಹರಾಜ್


ಆಪದ್ಭಾಂದವ ಗುರುಮಹಾರಾಜ್ 

ಧೀನಬಂಧೋ ಗುರುಮಹರಾಜ್

ದೀನದಯಾಳೊ ಗುರುಮಹರಾಜ್ 

ಕುರುಣಾಸಿಂಧೋ ಗುರುಮಹರಾಜ್

ಕರುಣಾಸಾಗರ ಗುರು ಮಹರಾಜ್ 

ಶಂಕರಗುರುವರ ಗುರುಮಹರಾಜ್

ಕಿಂಕರ ಪಾಲಯ ಗುರುಮಹರಾಜ್ 

ವಾಣಿಬ್ರಹ್ಮ ಗುರುಮಹರಾಜ್

ವಾಣೀಬ್ರಹ್ಮ ಗುರುಮಹರಾಜ್

ಮಹಾಭಾಗವತ ಗುರುಮಹರಾಜ್

ಸುಬ್ರಹ್ಮಣ್ಯ ಗುರುಮಹರಾಜ್ 

ಆತ್ಮಾನಂದ ಗುರುಮಹರಾಜ್

ಪರಮಾನಂದ ಗುರುಮಹರಾಜ್ 

ರಾಘವೇಂದ್ರ ಗುರುಮಹರಾಜ್ 

ಗುರು ರಾಘವೇಂದ್ರ ಗುರುಮಹರಾಜ್ 

ದತ್ತಾತ್ರೇಯ ಗುರುಮಹರಾಜ್ ಗುರು

ದತ್ತನ್ನಾಥಾ ಗುರುಮಹರಾಜ್ 

ಗುರುಮಹಾರಾಜ್ ಕೀ ಜೈ ಜೈ

ಸದ್ಗುರು ಬ್ರಹ್ಮ ಚೈತನ್ಯ 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು