ಶ್ರೀರಾಮ ಸಮರ್ಥ - ಗಣಪತಿ ಸ್ತೋತ್ರಂ

 ಶ್ರೀರಾಮ ಸಮರ್ಥ





ಶುಕ್ಲಾಂ ಭರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ|

ಪ್ರಸನ್ನವದನಂ ಧ್ಯಾಯೇತ್ ಸರ್ವವಿಘೋಪ ಶಾಂತಯೇ।


ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ।

ಅನೇಕದಂತಂ ಭಕ್ತಾನಾಂ ಏಕದಂತ ಮುಪಾಸ್ಮಹೇ


ಗಜಾನನಂ ಭೂತಗಣಾಧಿ ಸೇವಿತಂ

ಕಪಿತ್ಥ ಜಂಬೂಫಲಸಾರ ಭಕ್ಷಿತಂ

ಉಮಾಸುತಂ ಶೋಕ ವಿನಾಶ ಕಾರಣಂ

ನಮಾಮಿ ವಿಘ್ನಶ್ವರ ಪಾದ ಪಂಕಜಂ||


ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭಾ

ನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಷು ಸರ್ವಧಾ|


ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ

ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ


ಆನಂದಮಾನಂದ ಕರಪ್ರಸನ್ನಂ

ಜ್ಞಾನಸ್ವರೂಪಂ ನಿಜಭೋದಯುಕ್ತಂ

ಯೋಗಿಂದ್ರಮೀಡ್ಯಂ ಭವರೋಗ ವೈದ್ಯಂ

ಶ್ರೀ ಸದ್ಗುರುಂ ನಿತ್ಯಮಹಂ ನಮಾಮಿ||


ಬ್ರಹ್ಮಾನಂದಂ ಪರಮಸುಖದಂ

ಕೇವಲಂ ಜ್ಞಾನಮೂರ್ತಿಂ 

ದ್ವಂದ್ವಾತೀತಂ ಗಗನಸದೃಶಂ

ತತ್ವಮಶ್ಯಾದಿ ಲಕ್ಷಂ

ಏಕಂ ನಿತ್ಯಂ ವಿಮಲ ಮಚಲಂ

ಸರ್ವದೀ ಸಾಕ್ಷಿಭೂತಂ

ಭಾವಾತೀತಂ ತ್ರಿಗುಣರಹಿತಂ

ಸದ್ಗುರುಂ ತಂ ನಮಾಮಿ

ಭವಭಯ ಹರಮೇಕಂ ಭಾನುಕೋಠಿ ಪ್ರಕಾಶಂ

ಕರದೃತ ಶರಚಾಪಂ ಕಾಲಮೇಘಾವ ಬಾಸಂ

ಕನಕರುಚಿರ ವಸ್ತ್ರಂ ರತ್ನವತ್ಕುಂಡ ಲಾಡ್ಯಂ

ಕಮಲ ವಿಷದ ನೇತ್ರಂ ಸಾಮಜಂ ರಾಮಮೀಡೇ।।


- ಜೈ ಜೈ ರಘುವೀರ ಸಮರ್ಥ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು