ಮುತ್ತಿನಾರತಿ ಪಚ್ಚೆಯಾರತಿ ರತ್ನದಾರತಿ ಬೆಳಗು ಬಾ - Muthinaarathi Paccheyarati

|| ಗಣಪತಿಗೆ ಆರತಿ ಹಾಡು ||




ಮುತ್ತಿನಾರತಿ ಪಚ್ಚೆಯಾರತಿ ರತ್ನದಾರತಿ ಬೆಳಗು ಬಾ

ಗೌರಿ ತನಯಗೆ ಗಣನಾಥನಿಗೆ

ವರಗಳ ಪಾಲಿಪ ಕರುಣಾಕರಗೆ ||ಪ||


 ಪಾಶಾಂಕುಶಧರ ಪಂಚಾನನಗೆ

 ಪರಮ ಪರಾತ್ಪರ ಲಿಂಗಾಕ್ಷಕಗೆ

 ರನ್ನದಾರತಿ ಹೊನ್ನಿನಾರತಿ ಬಣ್ಣದಾರತಿ  ಬೆಳಗು ಬಾ||೧||


 ಜ್ಞಾನ ಸ್ವರೂಪ ಬಾಲ ಚಂದಿರಗೆ

 ದಿನರ ಪೊರೆವ ಧೂಮ್ರ ವರ್ಣನಿಗೆ

 ರನ್ನದಾರತಿ ಹೊನ್ನಿನಾರತಿ ಬಣ್ಣದಾರತಿ  ಬೆಳಗು ಬಾ||೨||


ನಾದಪ್ರಿಯಗೆ ಲಂಬೋದರಗೆ

ವಿಜ್ಞಾನ ಕಳೆಯುವ ವಿಘ್ನರಾಜಗೆ

ರನ್ನದಾರತಿ ಹೊನ್ನಿನಾರತಿ ಬಣ್ಣದಾರತಿ  ಬೆಳಗು ಬಾ||೩||


ಗೌರಿ ತನಯಗೆ ಗಣನಾಥನಿಗೆ

ವರಗಳ ಪಾಲಿಪ ಕರುಣಾಕರಗೆ

ಮುತ್ತಿನರತಿ ಪಚ್ಚೆಯಾರತಿ ರತ್ನದಾರತಿ ಬೆಳಗು ಬಾ||೪||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು