ಜೈ ಜೈ ವಿಠಲ ಪಾಂಡುರಂಗ - Jai Jai Vittala Panduranga

|| ಪಾಂಡುರಂಗ ಸ್ತುತಿ ||

ರಾಗ : ಸಿಂಧು ಭೈರವಿ

ತಾಳ : ಏಕ 




ಜೈ ಜೈ ವಿಠಲ ಪಾಂಡುರಂಗ |

ಜಯ ಹರಿ ವಿಠಲ ಪಾಂಡುರಂಗ ||

ಜೈ ಜೈ ವಿಠಲ ಪಾಂಡುರಂಗ |

ಜಯ ಹರಿ ವಿಠಲ ಪಾಂಡುರಂಗ | ಪ ||


ಆಪದ್ಭಾಂದವ ಪಾಂಡುರಂಗ |

ಅನಾಥ ರಕ್ಷಕ ಪಾಂಡುರಂಗ ||೧|| 


ಭಕ್ತ ಪೋಷಕ ಪಾಂಡುರಂಗ |

ಮುಕ್ತಿ ಪ್ರದಾಯಕ ಪಾಂಡುರಂಗ ||2||


ತಂದೆ ತಾಯಿಯು ಪಾಂಡುರಂಗ |

ಬಂಧು ಬಳಗವು ಪಾಂಡುರಂಗ ||3||


ಪುಂಡರೀಕ ವರದ ಪಾಂಡುರಂಗ ||೪||

ಪಂಡರಾಪುರವಾಸ ಪಾಂಡುರಂಗ |

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು