ಗುರುಚರಣ ಕಮಲದಲಿ ಭೃಂಗನಾಗೋ ನೀ - Guru Charana kamaladali Bhrunganago Nee

|| ಗುರು ಸ್ತುತಿ ||

kannadabhajanlyrics.blogspot.com
kannadabhajanlyrics.blogspot.com, belaguru Guruji images, belaguru Guruji images 



ಗುರುಚರಣ ಕಮಲದಲಿ |

ಭೃಂಗನಾಗೋ ನೀ ss ||ಪ||


ಸ್ಥಿರವಿಲ್ಲ ಸಂಸಾರ ನರ ಜನ್ಮದೊಳು ಬಂದು | 

ಪರತತ್ವ ತಿಳಿದು ಸಾಧುರ ಸಂಗಿಯಾಗೊ ನೀ SS||೧||


ಮೌನ ಹಿಡಿದು ಮುದ್ರೆ ಬಲಿದು 

ಜ್ಞಾನಜ್ಯೋತಿಯಲ್ಲಿ ನಲಿದು | 

ಸ್ವಾನುಭವಾಮೃತವ ಸವಿದು 

ನಿಸ್ಸಂಗಿಯಾಗೋ ನೀ ss ll೨||


ಮುಪ್ಪಿನ ಮುನಿಯ ಪಿಡಿದು 

ವಚನ ಕಪ್ಪಗೊರಳ ಕಾಡಸಿದ್ಧ | 

ಕಾಡಸಿದ್ಧನಿದ್ದೆಡೆಗೆ ಹೋಗಿ 

ಸಾಷ್ಟಾಂಗಿಯಾಗೊ ನೀ ss||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು