ಗೋವಿಂದ ರಾಮ ಜಯ ಜಯ ಗೋಪಾಲ ರಾಮ - Govinda Rama Jaya Jaya Gopala Rama

|| ರಾಮ ಗೋವಿಂದ ಭಜನೆ ||

ರಚನೆ : ಕೇಶವದಾಸರು
ರಾಗ : ಶಿವರಂಜನಿ




ಗೋವಿಂದ ರಾಮ ಜಯ ಜಯ ಗೋಪಾಲ ರಾಮ ||

ಶ್ಯಾಮ ಮನೋಹರ ಸುಂದರ ಸುಖಕರ ಕೋದಂಡ ರಾಮ

ಜಯ ಜಯ ಕೋದಂಡ ರಾಮ |


ರಾಘವ ರಾಮ ಜಯ ಜಯ ಯಾದವ ರಾಮ ||

ಸದಾ ಅಭಯಕರ ಸೀತಾ ಮನೋಹರ ಪಟ್ಟಾಭಿರಾಮ ಜಯ

ಜಯ ಪಟ್ಟಾಭಿರಾಮ ||೧||


ಅಚ್ಯುತ ರಾಮ ಜಯ ಜಯ ಅಕ್ಷರ ರಾಮ ||

ಆಂಜನೇಯ ಸ್ತುತ ದಾಸ ಕೇಶವನುತ ಪರಮಾತ್ಮ ರಾಮ

ಜಯ ಜಯ ಪರಮಾತ್ಮ ರಾಮ ||೨||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು