ಅಷ್ಟ ಲಕ್ಷ್ಮಿ ಸ್ತೋತ್ರಂ - Ashta Lakshmi Stotram

 || ಅಷ್ಟ ಲಕ್ಷ್ಮಿ ಸ್ತೋತ್ರಂ ||




ಆದಿಲಕ್ಷ್ಮಿ

ಸುಮನಸ ವಂದಿತ ಸುಂದರಿ ಮಾಧವಿ,

ಚಂದ್ರ ಸಹೊದರಿ ಹೇಮಮಯೇ

ಮುನಿಗಣ ವಂದಿತ ಮೋಕ್ಷಪ್ರದಾಯನಿ,

ಮಂಜುಲ ಭಾಷಿಣಿ ವೇದನುತೇ ।

ಪಂಕಜವಾಸಿನಿ ದೇವ ಸುಪೂಜಿತ,

ಸದ್ಗುಣ ವರ್ಷಿಣಿ ಶಾಂತಿಯುತೇ

ಜಯ ಜಯಹೇ ಮಧುಸೂದನ ಕಾಮಿನಿ,

ಆದಿಲಕ್ಷ್ಮಿ ಪರಿಪಾಲಯ ಮಾಮ್ ॥ 1 ॥


ಧಾನ್ಯಲಕ್ಷ್ಮಿ

ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ

ವೈದಿಕ ರೂಪಿಣಿ ವೇದಮಯೇ

ಕ್ಷೀರ ಸಮುದ್ಭವ ಮಂಗಳ ರೂಪಿಣಿ,

ಮಂತ್ರನಿವಾಸಿನಿ ಮಂತ್ರನುತೇ |

ಮಂಗಳದಾಯಿನಿ ಅಂಬುಜವಾಸಿನಿ,

ದೇವಗಣಾಶ್ರಿತ ಪಾದಯುತೇ

ಜಯ ಜಯಹೇ ಮಧುಸೂದನ ಕಾಮಿನಿ,

ಧಾನ್ಯಲಕ್ಷ್ಮಿ ಪರಿಪಾಲಯ ಮಾಮ್ ॥ 2 ॥


ಧೈರ್ಯಲಕ್ಷ್ಮಿ

ಜಯವರವರ್ಷಿಣಿ ವೈಷ್ಣವಿ ಭಾರ್ಗವಿ,

ಮಂತ್ರ ಸ್ವರೂಪಿಣಿ ಮಂತ್ರಮಯೇ

ಸುರಗಣ ಪೂಜಿತ ಶೀಘ್ರ ಫಲಪ್ರದ,

ಜ್ಞಾನ ವಿಕಾಸಿನಿ ಶಾಸ್ತ್ರನುತೇ ।

ಭವಭಯಹಾರಿಣಿ ಪಾಪವಿಮೋಚನಿ,

ಸಾಧು ಜನಾಶ್ರಿತ ಪಾದಯುತೇ

ಜಯ ಜಯಹೇ ಮಧು ಸೂಧನ ಕಾಮಿನಿ,

ಧೈರ್ಯಲಕ್ಷ್ಮೀ ಪರಿಪಾಲಯ ಮಾಮ್ ॥ 3 ॥


ಗಜಲಕ್ಷ್ಮಿ

ಜಯ ಜಯ ದುರ್ಗತಿ ನಾಶಿನಿ ಕಾಮಿನಿ

ಸರ್ವಫಲಪ್ರದ ಶಾಸ್ತ್ರಮಯೇ

ರಧಗಜ ತುರಗಪದಾತಿ ಸಮಾವೃತ

ಪರಿಜನ ಮಂಡಿತ ಲೋಕನುತೇ ।

ಹರಿಹರ ಬ್ರಹ್ಮ ಸುಪೂಜಿತ ಸೇವಿತ

ತಾಪ ನಿವಾರಿಣಿ ಪಾದಯುತೇ

ಜಯ ಜಯಹೇ ಮಧುಸೂದನ ಕಾಮಿನಿ

ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್ ॥ 4 ॥


ಸಂತಾನಲಕ್ಷ್ಮಿ

ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ

ರಾಗವಿವರ್ಧಿನಿ ಜ್ಞಾನಮಯೇ

ಗುಣಗಣವಾರಧಿ ಲೋಕಹಿತೈಷಿಣಿ

ಸಪ್ತಸ್ವರ ಭೂಷಿತ ಗಾನನುತೇ ।

ಸಕಲ ಸುರಾಸುರ ದೇವ ಮುನೀಶ್ವರ

ಮಾನವ ವಂದಿತ ಪಾದಯುತೇ

ಜಯ ಜಯಹೇ ಮಧುಸೂದನ ಕಾಮಿನಿ

ಸಂತಾನಲಕ್ಷ್ಮೀ ಪರಿಪಾಲಯ ಮಾಮ್ ॥ 5 ॥


ವಿಜಯಲಕ್ಷ್ಮಿ

ಜಯ ಕಮಲಾಸಿನಿ ಸದ್ಗತಿ ದಾಯಿನಿ

ಜ್ಞಾನವಿಕಾಸಿನಿ ಗಾನಮಯೇ

ಅನುದಿನ ಮರ್ಚಿತ ಕುಂಕುಮ ಧೂಸರ

ಭೂಷಿತ ವಾಸಿತ ವಾದ್ಯನುತೇ ।

ಕನಕಧರಾಸ್ತುತಿ ವೈಭವ ವಂದಿತ

ಶಂಕರದೇಶಿಕ ಮಾನ್ಯಪದೇ

ಜಯ ಜಯಹೇ ಮಧುಸೂದನ ಕಾಮಿನಿ

ವಿಜಯಲಕ್ಷ್ಮೀ ಪರಿಪಾಲಯ ಮಾಮ್ ॥ 6 ॥


ವಿದ್ಯಾಲಕ್ಷ್ಮಿ

ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ

ಶೋಕವಿನಾಶಿನಿ ರತ್ನಮಯೇ

ಮಣಿಮಯ ಭೂಷಿತ ಕರ್ಣವಿಭೂಷಣ

ಶಾಂತಿ ಸಮಾವೃತ ಹಾಸ್ಯಮುಖೇ ।

ನವನಿಧಿ ದಾಯಿನಿ ಕಲಿಮಲಹಾರಿಣಿ

ಕಾಮಿತ ಫಲಪ್ರದ ಹಸ್ತಯುತೇ

ಜಯ ಜಯಹೇ ಮಧುಸೂದನ ಕಾಮಿನಿ

ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ ॥ 7 ॥


ಧನಲಕ್ಷ್ಮಿ

ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ

ದುಂಧುಭಿ ನಾದ ಸುಪೂರ್ಣಮಯೇ

ಘುಮಘುಮ ಘುಂಘುಮ ಘುಂಘುಮ ಘುಂಘುಮ

ಶಂಖ ನಿನಾದ ಸುವಾದ್ಯನುತೇ ।

ವೇದ ಪೂರಾಣೇತಿಹಾಸ ಸುಪೂಜಿತ

ವೈದಿಕ ಮಾರ್ಗ ಪ್ರದರ್ಶಯುತೇ

ಜಯ ಜಯಹೇ ಮಧುಸೂದನ ಕಾಮಿನಿ

ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್ ॥ 8 ॥


ಫಲಶೃತಿ

ಶ್ಲೋ॥ ಅಷ್ಟಲಕ್ಷ್ಮೀ ನಮಸ್ತುಭ್ಯಂ ವರದೇ ಕಾಮರೂಪಿಣಿ ।

ವಿಷ್ಣುವಕ್ಷಃ ಸ್ಥಲಾ ರೂಢೇ ಭಕ್ತ ಮೋಕ್ಷ ಪ್ರದಾಯಿನಿ ॥


ಶ್ಲೋ॥ ಶಂಖ ಚಕ್ರಗದಾಹಸ್ತೇ ವಿಶ್ವರೂಪಿಣಿತೇ ಜಯಃ ।

ಜಗನ್ಮಾತ್ರೇ ಚ ಮೋಹಿನ್ಯೈ ಮಂಗಳಂ ಶುಭ ಮಂಗಳಮ್ ॥


ಓಂ ನಮೋ ಶ್ರೀ ಅಷ್ಟ ಲಕ್ಷ್ಮಿ ದೇವಿಯೇ ನಮಃ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು