ಅಂಬಾ ಶಿವ ಶಂಕರಿ - Amba Shiva Shankari

|| ಅಂಬಾ ಸ್ತುತಿ ||



ಅಂಬಾ ಶಿವ ಶಂಕರಿ|

ಜಗದಂಬಾ ಶ್ರೀ ಪರಮೇಶ್ವರಿ||


ಅಂಬಾ ಮೂಕಾಂಬಾ ಹೇ ರಂಬಾ ಜನನಿ ಸೂರ್ಯ|

ಬಿಂಬೆ ಸೌರಂಭೆ ನಾ ನಂಬಿ ಬೇಡುವೆ ತಾಯೆ||೧||


ಗೌರಿ ಹರಿ ಸೋದರಿ ಭಯ ದೂರಿ ನೀ ಕರುಣಾಕರಿ

ಧೀರೆ ಓಂಕಾರ ವಿಸ್ತಾರೆ ಮುಂದಿನ ಹಾದಿ |

ತೋರೆ ವಿಚಾರೆ ನಾ ನಂಬಿ ಬೇಡುವೆ ತಾಯೆ||೨||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು