ತಂದೆ ನೀ ತಂದೆ ನಾ ಬಂದೆ - Thande Nee Thande Naa Bande

|| ದೇವರ ನಾಮ ||

ರಚನೆ : ಪುರಂದರದಾಸರು




ತಂದೆ ನೀ ತಂದೆ ನಾ ಬಂದೆ 

ನಾ ನಿನ್ನ ಹಿಂದೆ||ತಂದೆ||


ಕಾಮದಲಿ ನೀ ತಂದೆ 

ಕ್ರೋಧದಲಿ ನೀ ತಂದೆ||ಕಾಮದಲಿ||

ತಾಮಸ ಧುರ್ಯೋನಿಯಲಿ ನೀ ತಂದೆ

ನಾ ಬಂದೆ.... ||ತಂದೆ||


ಒಂದಲ್ಲ , ಎರಡಲ್ಲ ,

ಮೂರಲ್ಲ ,ನಾಲ್ಕಲ್ಲ||ಒಂದಲ್ಲ||

ಎಂಬತ್ತನಾಲ್ಕು ಲಕ್ಷ

ಯೋನಿಯಲ್ಲಿ ನೀ ತಂದೆ||ಎಂಬತ್ತ||

ನಾ ಬಂದೆ.... ||ತಂದೆ||


ಹಿಂದಿನ ಜನ್ಮ ಹ್ಯಾಂಗಾದರಾಗಲಿ||2||

ಮಂದೆನ್ನ ಸಲಹೋ ಪುರಂದರವಿಠ್ಠಲ||2||

ಪುರಂದರವಿಠ್ಠಲ...ಪುರಂದರವಿಠ್ಠಲ

ವಿಠ್ಠಲ. ...ವಿಠ್ಠಲ...ವಿಠ್ಠಲ. ..ವಿಠ್ಠಲ. ..|||7||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು