ಗಣರಾಜ ಗಿರಿಜೆ ನಂದನ ನಮೋ - Ganaraja Girije Nandana Namo

|| ಗಣಪತಿ ಸ್ತುತಿ ||




ಗಣರಾಜ ಗಿರಿಜೆ ನಂದನ ನಮೋ 

ಗಣರಾಜ ಗಿರಿಜೆ ನಂದನ 

ಆದಿ ವಂದ್ಯ ಸುರ ನರ ಪೂಜಿತ॥ಪ॥ 


ರಕ್ತ ವರಣದಲಿ ನೀ ಶೋಭಿಪೆ 

ಶಕ್ತ ನೀ ಭುವಿಯಲಿ| 

ಭಕ್ತ ಪ್ರಿಯ ನಿನ್ನಾರಾಧಿಪೆ॥೧॥ 


ಆತ್ಮಲಿಂಗ ಖಳನು ಒಯ್ಯಲು ಗತ್ತಿನಿಂದಲದನು॥ 

ಪಿತನ ಧ್ಯಾನಿಸಿ ಭುವಿಗಿಳಿಸಿದ॥೨॥ 


ಹರುಷದಿಂದ ಮನದಿ ಪೂಜಿಪೆ 

ಕರುಣಮಯನೇ ನಿನ್ನ|| 

ನಿರುತ ಎನ್ನ ರಕ್ಷಿಸು ನೀನೆ|೩॥ 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು