|| ಶಿವ ಸ್ತುತಿ ||
ರಾಗ : ರೇವತಿ
ಶಿವ ಶಿವ ಶಿವ ಶಿವ ಶಂಕರ
ಹರ ಹರ ಹರ ಗಿರಿಜಾವರ ||ಪ||
ಗಿರಿಜ ರಮಣ ಪಾರ್ವತಿನಾಥ
ದೀನದಯಾಳ ಶಂಕರ ||ಅ. ಪ.||
ತ್ರಿನೇತ್ರದಾರ ಜಯ ಪರಮೇಶ್ವರ
ತ್ರಿಲೋಕ ವಂದಿತ ಜಯ ಜಗದೀಶ್ವರ
ಶೂಲ ಪಾಣಿ ಶಂಕರ ಜೈ ಜೈ ಜೈ ಕರುಣಾಕರ
ಪಾಪನಾಶ ಶಂಕರ ಜೈ ಜೈ ಜೈ ಅಖಿಲೇಶ್ವರ
ಅನಾಥನಾಥ ಗೌರಿನಾಥ ದೀನನಾಥ ಶಂಕರ
ತ್ರಿಶೂಲಧಾರ ಜಯ ನಂದೀಶ್ವರ
ತ್ರಿಕಾಲ ಜ್ಞಾನಿ ಜಯ ಜ್ಞಾನೇಶ್ವರ
ನೀಲಕಂಠ ಶಂಕರ ಜೈ ಜೈ ಜೈ ಚರ್ಮಾಂಬರ
ನಾಗ ಹಾರ ಭೂಷಿತ ಜೈ ಜೈ ಗಂಗಾಧರ
ಉಮಾ ಮಹೇಶ್ವರ ಪಾರ್ವತಿವಲ್ಲಭ ಪಾಪ ವಿನಾಶ ಶಂಕರ
0 ಕಾಮೆಂಟ್‌ಗಳು