ಬಾ ಮಾಧವ ಯದುನಂದನಾ - Baa Madhava Yadu Nandana

|| ಶ್ರೀಹರಿ ಸ್ತುತಿ ||




ಬಾ ಮಾಧವ ಯದುನಂದನಾ । 

ಪೊರೆಯೋ ಫಘನಾ....ಆ... ರಮಾರಮಣ

ವೆಂಕಟರಮಣಾ. ..ಆ... 


ಬಾ ಮಾಧವ ಯದುನಂದನ 

ಪೊರೆಯೋ ಘನಾ ರಮಾರಮಣ |

ಪೊರೆಯೋ ಘನಾ ವೆಂಕಟ ರಮಣಾ... ।

||ಬಾ ಮಾಧವ ||


ಭವಭಯಪಹಾರಿ ಗೋವಿಂದಾಹರಿ। 

ಶಂಖ ಚಕ್ರಧಾರಿ ವಿಭಾಶಿ ಹರಿ ।

|| ಬಾ ಮಾಧವ ||


ಕರುಣಾಕರ ಶಿವಾಭಯಂಕರ 

ವೆಂಕಟೇಶ್ವರ ತುಳಸಿ ಮಾಲಾಧರ 

|| ಬಾ ಮಾಧವ ||


ನೀ ಕರುಣಿಸೋ ನಿನ್ನ ಧ್ಯಾನಂಗಳ । 

ನೀ ತೋರಿಸೋ ನಿನ್ನ ಪಾದಂಗಳಾ ...ಆ... | 

ಹೇ ವಿಠ್ಠಲಾ ...  ವಿಠ್ಠಲಾ... ವಿಠ್ಠಲಾ ... ವಿಠ್ಠಲಾ ... ವಿಠ್ಠಲಾ ... ವಿಠ್ಠಲಾ । 

ವಿಠ್ಠಲಾ  ವಿಠ್ಠಲಾ  ವಿಠ್ಠಲಾ  ವಿಠ್ಠಲಾ ... 

ನೀ ಕರುಣಿಸೋ ನಿನ್ನ ಧ್ಯಾನಂಗಳ | 

ನೀ ತೋರಿಸೋ ನಿನ್ನ ಪಾದಂಗಳಾ ... ।

||ಬಾ ಮಾಧವ || 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು