|| ವಿಠಲ ಸ್ತುತಿ ||
ಶ್ರೀ ಲೋಲ ಗೋಪಾಲ ಪಾಹಿ ವಿಠ್ಠಲ ||2||
ಓ ಬಾಲ ಗೋಪಾಲ ಪಾಹಿ ವಿಠ್ಠಲ ||2||ಪ||
ಕಂಜರ ರಾಜಪಾಲ ಮಂಜುಳ ಗಾನ ಲೋಲ ||2||
ಕಂಜಾಕ್ಷ ಗೋಪಾಲ ಪಾಹಿ ವಿಠ್ಠಲ ||2||
ವಿಠ್ಠಲ ವಿಠ್ಠಲ ಪಾಂಡುರಂಗ ಶ್ರೀಹರಿ ವಿಠ್ಠಲ ಪಾಂಡುರಂಗ ||2||
ಜೈ ಜೈ ವಿಠ್ಠಲ ಪಾಂಡುರಂಗ ವಿಠ್ಠಲ ವಿಠ್ಠಲ ಪಾಂಡುರಂಗ ||2||
ಶ್ರೀ ಲೋಲ ಗೋಪಾಲ ಪಾಹಿ ವಿಠ್ಠಲ
ಓ ಬಾಲ ಗೋಪಾಲ ಪಾಹಿ ವಿಠ್ಠಲ||೧||
ದಾನವ ಪ್ರಾಣಕಾಲ ಶ್ರೀ ನರಸಿಂಹ ಲೀಲ ||2||
ಲೋಲಾಕ್ಷ ಗೋಪಾಲ ಪಾಹಿ ವಿಠ್ಠಲ ||2||
ವಿಠ್ಠಲ ವಿಠ್ಠಲ ಪಾಂಡುರಂಗ ಶ್ರೀಹರಿ ವಿಠ್ಠಲ ಪಾಂಡುರಂಗ ||2||
ಜೈ ಜೈ ವಿಠ್ಠಲ ಪಾಂಡುರಂಗ ವಿಠ್ಠಲ ವಿಠ್ಠಲ ಪಾಂಡುರಂಗ ||2||
ಶ್ರೀ ಲೋಲ ಗೋಪಾಲ ಪಾಹಿ ವಿಠ್ಠಲ
ಓ ಬಾಲ ಗೋಪಾಲ ಪಾಹಿ ವಿಠ್ಠಲ. ||೨||
ನಿನ್ನನೇ ನಂಬಿದೆ ಬೆಂಬಿಡದೆ ಪೊರೆಯೋ ||2||
ಜಡಜಾಕ್ಷ ಗೋಪಾಲ ಪಾಹಿ ವಿಠ್ಠಲ ||2||
ವಿಠ್ಠಲ ವಿಠ್ಠಲ ಪಾಂಡುರಂಗ ಶ್ರೀಹರಿ ವಿಠ್ಠಲ ಪಾಂಡುರಂಗ ||2||
ಜೈ ಜೈ ವಿಠ್ಠಲ ಪಾಂಡುರಂಗ ವಿಠ್ಠಲ ವಿಠ್ಠಲ ಪಾಂಡುರಂಗ ||2||
ಶ್ರೀ ಲೋಲ ಗೋಪಾಲ ಪಾಹಿ ವಿಠ್ಠಲ
ಓ ಬಾಲ ಗೋಪಾಲ ಪಾಹಿ ವಿಠ್ಠಲ. ||೩||
ವಿಠ್ಠಲ ವಿಠ್ಠಲ ಪಾಂಡುರಂಗ ಶ್ರೀಹರಿ ವಿಠ್ಠಲ ಪಾಂಡುರಂಗ ||2||
ಜೈ ಜೈ ವಿಠ್ಠಲ ಪಾಂಡುರಂಗ ವಿಠ್ಠಲ ವಿಠ್ಠಲ ಪಾಂಡುರಂಗ ||2||
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ಪಾಂಡುರಂಗ ||2||
ವಿಠಲ ವಿಠಲ ವಿಠಲ ವಿಠಲ ವಿಠಲ ವಿಠಲ ಪಾಂಡುರಂಗ ||2||
ವಿಠ್ಠಲ ವಿಠ್ಠಲ ಪಾಂಡುರಂಗ ||3||
ಶ್ರೀ ಲೋಲ ಗೋಪಾಲ ಪಾಹಿ ವಿಠ್ಠಲ

0 ಕಾಮೆಂಟ್‌ಗಳು