ಶಂಕರ ದೇವನ ಡಮರುಗ - Shankara Devana Damaruga

|| ಹರಿ ನಾಮ ||
ರಾಗ :- ಹಂಸಧ್ವನಿ
ತಾಳ :- ಆದಿ


kannadabhajanlyrics.blogspot.com
kannadabhajanlyrics.blogspot.com, belaguru Swamiji images 





ಶಂಕರ ದೇವನ | ಡಮರುಗ ||  ನುಡಿಯಿತು |
ಶ್ರೀರಾಂ ಜಯರಾಂ ಜಯ ಜಯರಾಂ ||
ನಾರಾಯಣನ ಶಂಖವು ಕೂಗಿತು |
ಶ್ರೀರಾಂ ಜಯರಾಂ ಜಯ ಜಯ ರಾಂ || ಶಂಕರ ದೇವನ ||


1. || ಶಾರದೆ ಹಿಡಿದ ವೀಣೆಯು ನುಡಿಯಿತು |
ಶ್ರೀರಾಂ ಜಯರಾಂ ಜಯ ಜಯ ರಾಂ ||
ನಾರದ ಮುನಿಯ ತಂಬೂರಿ ನುಡಿಯಿತು |
ಶ್ರೀರಾಂ ಜಯರಾಂ ಜಯ ಜಯ ರಾಂ || ಶಂಕರ ದೇವನ ||

2. || ವಾಲ್ಮೀಕಿ ಬರೆದ ಕಾವ್ಯವು ನುಡಿಯಿತು |
ಶ್ರೀರಾಂ ಜಯರಾಂ ಜಯ ಜಯ ರಾಂ ||
ತುಳಸೀ ದಾಸರ ಪದ್ಯವು ಹಾಡಿತು |
ಶ್ರೀರಾಂ ಜಯರಾಂ ಜಯ ಜಯ ರಾಂ || ಶಂಕರ ದೇವನ ||

3. || ರಾಮದಾಸರ ಅಭಂಗ ಹಾಡಿತು |
ಶ್ರೀರಾಂ ಜಯರಾಂ ಜಯ ಜಯ ರಾಂ ||
ಕಬೀರ ದಾಸರ ದೋಹಾ ಹಾಡಿತು |
ಶ್ರೀರಾಮ ಜಯರಾಂ ಜಯಜಯ ರಾಂ || ಶಂಕರ ದೇವನ ||

4. || ಬ್ರಹ್ಮ ಚೈತನ್ಯರ | ವಾಣಿಯು ನುಡಿಯಿತು |
ಶ್ರೀರಾಂ ಜಯರಾಂ ಜಯ ಜಯ ರಾಂ ||
ಬೆಲಗೂರು ಹನುಮನ ಹೃದಯವು ಹಾಡಿತು |
ಶ್ರೀರಾಂ ಜಯರಾಂ ಜಯ ಜಯ ರಾಂ ||
ಬಿಂದುಮಾಧವರ ಹೃದಯವು ಕೂಗಿತು |
ಶ್ರೀರಾಂ ಜಯರಾಂ ಜಯ ಜಯ ರಾಂ || ಶಂಕರ ದೇವನ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು