ಶಿವ ಸ್ತುತಿ - ನಮಃ ಶಿವಾಯ ಓಂ ನಮಃ ಶಿವಾಯ Namah Shivaya Om Namah Shivaya

 ॥ ಶಿವ ಸ್ತುತಿ ॥ 

ರಾಗ : ಗೌಳ

ತಾಳ:ಆದಿ 

kannadabhajanlyrics.blogspot.com
kannadabhajanlyrics.blogspot.com


॥ ನಮಃ ಶಿವಾಯ ಓಂ । ನಮಃ ಶಿವಾಯ ॥ 

॥ ಹರ ಹರ ಬೋಲೋ । ನಮಃ ಶಿವಾಯ ॥


೧ ||ಗಂಗಾಧರ । ಶಿವ ಗಂಗಾಧರಾ ।

ಹರ ಹರ ಬೋಲೋ । ನಮಃ ಶಿವಾಯ ॥


೨ ॥ ರಾಮೇಶ್ವರ । ಶಿವ ರಾಮೇಶ್ವರಾ ।

ಹರ ಹರ ಬೋಲೋ | ನಮಃ ಶಿವಾಯ ॥


೩ ॥ ಜಟಾಧರ । ಶಿವ ಜಟಾಧರಾ ।

ಹರ ಹರ ಬೋಲೋ । ನಮಃ ಶಿವಾಯ ॥


೪ ॥ ಸಿದ್ಧೇಶ್ವರ ಶಿವ ಸಿದ್ಧೇಶ್ಚರಾ ।

ಹರ ಹರ ಬೋಲೋ । ನಮಃ ಶಿವಾಯ ॥


೫ ॥ ವಿಶ್ವೇಶ್ವರ । ಶಿವ ವಿಶ್ವೇಶ್ವರಾ ।

ಹರ ಹರ ಬೋಲೋ । ನಮಃ ಶಿವಾಯ ||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು