ಅಂಬಾ ಭವಾನಿ ಜಗದಂಬಾ ಭವಾನಿ - Amba Bhavani Jagdamba Bhavani

|| ಅಂಬಾ ಸ್ತುತಿ ||




ಅಂಬಾ ಭವಾನಿ ಜಗದಂಬಾ ಭವಾನಿ

ಅಂಬಾ ಭವಾನಿ ಜಗದಂಬಾ ಭವಾನಿ ||ಪ||


ಮಂಗಳದಾಯಿನಿ ಮಹಿಷಮರ್ದಿನಿ

ಜ್ಞಾನಪ್ರಕಾಶಿನಿ ವಿಶ್ವವಿನೋದಿನಿ

ಅಂಬ ಪರಮೇಶ್ವರಿ ಅಖಿಲಾಂಡೇಶ್ವರಿ

ಶ್ರೀಚಕ್ರ ವಾಸಿನಿ ರಾಜರಾಜೇಶ್ವರಿ


ಕಂಚಿ ಕಾಮಾಕ್ಷಿ ಮಧುರೆ ಮೀನಾಕ್ಷಿ

ಕಾಶಿ ವಿಶಾಲಾಕ್ಷಿ ಕನ್ಯಾಕುಮಾರಿ

ಚಾಮುಂಡೇಶ್ವರಿ ಜಗದೀಶ್ವರಿಯೇ

ಶ್ರೀಭುವನೇಶ್ವರಿ ಶಾಕಾಂಬರಿಯೆ 


ಶ್ರೀಮಲ್ಲೇಶ್ವರಿ ಅನ್ನಪೂರ್ಣೇಶ್ವರಿ

ಶೃಂಗೇರಿ ಶಾರದೆ ವೀಣಾಪಾಣಿ

ಆದಿಪರಾಶಕ್ತಿ ಆನಂದದಾಯಿನಿ

ಮೋಕ್ಷ ಪ್ರದಾಯಿನಿ ಬನಶಂಕರಿಯೇ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು